ರಾಧಿಕಾ ಅವರು ಧರಿಸಿದ ಬಟ್ಟೆಗೆ ಮ್ಯಾಚ್ ಆಗುವಂತೆ ಅನಂತ್ ಅಂಬಾನಿ ಅವರು ಡೋಲ್ಸ್ ಮತ್ತು ಗಬ್ಬಾನಾ ಧರಿಸಿದ್ದರು. ಶಲೀನ ನಾಥನಿ ಅವರು ರಾಧಿಕಾ ಅವರ ಈ ಉಡುಪನ್ನು ಡಿಸೈನ್ ಮಾಡಿದ್ದು, ಅದಕ್ಕೆ ಹೊಂದಿಕೆಯಾಗುವ ಕೆಂಪು ಸ್ಕಾರ್ಫ್, ಡೈಮಂಡ್ ರಿಸ್ಟ್ ಕಫ್, ಸಣ್ಣ ಚೈನ್‌ನಲ್ಲಿ ಡೈಮಂಡ್ ಪೆಂಡೆಂಟ್, ಡೈಮಂಡ್ ಸ್ಟಡ್ ಕಿವಿಯೋಲೆಗಳು ಮತ್ತು ಸ್ಟೇಟ್‌ಮೆಂಟ್ ರಿಂಗ್‌ಗಳೊಂದಿಗೆ ಸ್ಟೈಲ್ ಮಾಡಿದ್ದಾರೆ.