ಸೋ ಕ್ಯೂಟ್, ಬರ್ತಾ ಬರ್ತಾ ವಯಸ್ಸು ಕಮ್ಮಿ ಆಗ್ತಾ ಇದೆ, ನಗು ಚೆಂದ, ನಿಮಗೆ ಸೀರೆ ತುಂಬಾ ಚೆಂದ ಕಾಣುತ್ತೆ ಎಂದೆಲ್ಲಾ ಅಭಿಮಾನಿಗಳು ಕಾಮೆಂಟ್ ಮಾಡಿ ಹೊಗಳಿದ್ದಾರೆ. ಮತ್ತೆ ಕೆಲವರು, 'ಜಸ್ಟ್ ಲುಕ್ಕಿಂಗ್ ಲೈಕ್ ಎ ವಾವ್', ಸೂಪರ್ ಅನು, ಸೋ ಕ್ಯೂಟ್, 'ಅನು ಡಾರ್ಲಿಂಗ್ ಮದುವೆ ಯಾವಾಗ' ಎಂದು ಪ್ರಶ್ನಿಸಿದ್ದಾರೆ.