ಬ್ಲಾಂಕೆಟ್ ಮಾಡೋಕೆ ಇನ್ನೂ ತುಂಬಾ ಸಮಯವಿದೆ. ಚಳಿಗಾಲ ಇನ್ನೂ ಬಂದಿಲ್ಲ, ಆದ್ರೆ ಕಂಬಳಿ ಬ್ಯಾಗ್ ಮಾತ್ರ ಬಂದಿದೆ. ತುಂಬಾ ವೈರಲ್ ಕೂಡಾ ಆಗಿದೆ.

26
ಪ್ಯಾರಿಸ್‌ನ ಲಕ್ಷುರಿ ಫ್ಯಾಷನ್ ಕಂಪನಿ ಬಲೆನ್ಸಿಯಾಗ ಬ್ಲಾಂಕೆಟ್ ಬ್ಯಾಗ್ ಮಾರುಕಟ್ಟೆಗೆ ಬಿಟ್ಟಿದೆ.

36
ನಮ್ಮ ದೇಸೀ ಬ್ಲಾಂಕೆಟ್ ತರಾನೇ ಇರೋ ಬ್ಯಾಗ್‌ಗೆ ಈಗ ಸಿಕ್ಕಾ ಪಟ್ಟೆ ಬೇಡಿಕೆಯೂ ಇದೆ.

46
ಈ ಬ್ಯಾಗ್‌ನ ಬೆಲೆ 3 ಸಾವಿರ ಅಮೆರಿಕನ್ ಡಾಲರ್. ಭಾರತದಲ್ಲಿ ಎಷ್ಟು ಅಂತೀರಾ..? ಸರಿಯಾಗಿ 2,19,000 ರೂಪಾಯಿ.

56
ಇದು ಥೇಟ್ ಭಾರತದ ಕಂಬಳಿಗಳ ಥರವೇ ಇದೆ. ಫ್ಲವರ್ ಬ್ಲಾಂಕೆಟ್ ಈ ಬ್ಯಾಗ್‌ಗೆ ಪ್ರೇರಣೆಯಂತೆ.

66
ಅಂದಹಾಗೆ ಇದನ್ನು ಮಾಡಿರೋದು ಲೆದರ್‌ನಿಂದಲೇ. ಆದ್ರೆ ಮೊದಲ ಲುಕ್‌ಗೆ ಕಂಬಳಿ ಬ್ಯಾಗ್‌ನಂತೆಯೇ ಇದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.