‘ನನ್ನ ಬ್ಯಾಗ್ ತಡಕಾಡಿದರೆ ಸಿಗುವ ವಿಚಿತ್ರ ವಸ್ತು ಏನು ಗೊತ್ತಾ, ಮಗಳು ಎರಡು ದಿನದ ಹಿಂದೆ ತಿಂದು ಬಿಟ್ಟಿದ್ದ ತೇಪ್ಲಾ (ತಿಂಡಿ). ಅವಳು ಬಂದಮೇಲೆ ನನ್ನ ಬದುಕೇ ಅವಳಾಗಿದ್ದಾಳೆ. ಮಗಳು ದುವಾ ನನ್ನ ಅಬ್ಸೆಶನ್’. ಇದು ಮಗಳ ಕುರಿತಾಗಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಆಡಿರುವ ಮಾತು
ಮಗಳ ಕುರಿತಾಗಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಆಡಿರುವ ಮಾತು. ಅವರ ಮಗಳು ದುವಾಗೆ ಈಗ ಒಂದೂವರೆ ವರ್ಷ.
ಮಗಳಿಗೆ ಸಮಯ ನೀಡುವ ನಿಟ್ಟಿನಲ್ಲಿ ದೀಪಿಕಾ ಚಿತ್ರತಂಡದ ಮುಂದೆ ಬೇಡಿಕೆಯಿಟ್ಟು ಇದೇ ಕಾರಣಕ್ಕೆ ಸಿನಿಮಾದಿಂದ ಹೊರಬಂದ ಪ್ರಕರಣ ಕೆಲವು ದಿನದ ಹಿಂದೆ ನಡೆದಿತ್ತು
23
ಮಗಳ ಜೊತೆಗಿನ ಬಾಂಧವ್ಯದ ಬಗ್ಗೆ ಆರ್ದ್ರನುಡಿ
ಇದೀಗ ಅವರು ಮತ್ತೊಮ್ಮೆ ಮಗಳ ಜೊತೆಗಿನ ಬಾಂಧವ್ಯದ ಬಗ್ಗೆ ಆರ್ದ್ರನುಡಿಗಳನ್ನಾಡಿದ್ದಾರೆ.
33
ತುಂಬಾ ಪ್ರೀತಿಸುತ್ತೇನೆ
ಮಗಳೀಗ ಅವಳ ತಲೆ, ಭುಜ, ಮಂಡಿ, ಬೆರಳುಗಳ ಬಗ್ಗೆ ತಿಳಿದುಕೊಂಡಿದ್ದಾಳೆ. ಅದನ್ನು ಮತ್ತೆ ಮತ್ತೆ ಹೇಳಿ ಕನ್‌ಫರ್ಮ್ ಮಾಡಿಕೊಳ್ಳುತ್ತಾಳೆ. ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ಮಗು ಅನ್ನೋದನ್ನು ನಾನವಳಿಗೆ ಅತೀಹೆಚ್ಚು ಹೇಳುತ್ತೇನೆ’ ಎಂದೂ ದೀಪಿಕಾ ಹೇಳಿದ್ದಾರೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.