'ರಾಕಿ' ಚಿತ್ರದಲ್ಲಿ ಸಂಜು ಜೊತೆ ನಟಿಸಿದ ಟೀನಾ ಮುನಿಮ್ ಜೊತೆ ಸಂಜು ಪ್ರೀತಿಯಲ್ಲಿ ಬಿದ್ದರು. ಇದು ಬಾಲಿವುಡ್‌ನಲ್ಲಿ ದೊಡ್ಡ ಸುದ್ದಿ ಆಯ್ತು.
58
'ಕರ್ಜ್' ಚಿತ್ರದಲ್ಲಿ ರಿಷಿ ಜೊತೆ ನಟಿಸಿದ ಟೀನಾ & ರಿಷಿ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ಗಾಸಿಪ್ ಹಬ್ಬಿತ್ತು.
68
ರಿಷಿ-ಟೀನಾ ಪ್ರೇಮಕತೆಯ ಸುದ್ದಿ ಕೇಳಿ ಸಿಟ್ಟಾದ ಸಂಜು, ಚಾಕು ಹಿಡಿದು ರಿಷಿ ಮನೆಗೆ ಹೋದ್ರಂತೆ!
78
ಮಧ್ಯರಾತ್ರಿ ಕುಡಿದ ಮತ್ತಿನಲ್ಲಿ ಸಂಜು ಚಾಕು ಹಿಡಿದು ರಿಷಿ ಮನೆಗೆ ಹೋಗಿ ಗಲಾಟೆ ಮಾಡಿದ್ರಂತೆ. ರಿಷಿ ಪತ್ನಿ ನೀತು ಸಂಜುವನ್ನು ಸಮಾಧಾನ ಮಾಡಿ ಕಳಿಸಿದ್ರಂತೆ.
88
ಸಂಜು ಡ್ರಗ್ಸ್ ತೆಗೆದುಕೊಳ್ಳುವ ವಿಷಯ ತಿಳಿದ ಟೀನಾ, ಸಂಜುವಿನ ಜೊತೆ ಬ್ರೇಕಪ್ ಮಾಡಿಕೊಂಡ್ರು. ಸಂಜು ಎಷ್ಟು ಮನವೊಲಿಸಿದ್ರೂ ಟೀನಾ ಒಪ್ಪಲಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.