ಬ್ಯಾನ್ ಅನುಭವ ನನಗೂ ಆಗಿದೆ. ಸಾಕಷ್ಟು ಮಂದಿ ನನ್ನನ್ನು ಬ್ಯಾನ್ ಮಾಡಿದ್ದಾರೆ. ನಿಮ್ಮ ಯೋಗ್ಯತೆ ಹೆಚ್ಚಾದಾಗ ನಿಮಗೆ ಶತ್ರುಗಳೂ ಹೆಚ್ಚಾಗುತ್ತಾರೆ ಎಂದು ನಟಿಬ ಕಂಗನಾ ರಾಣಾವತ್ ಹೇಳಿದ್ದಾರೆ.
ಬಾಲಿವುಡ್‌ನಲ್ಲಿ ರಣವೀರ್ ಸಿಂಗ್ ನಿಷೇಧ ಪ್ರಕರಣ ಸುಖಾಂತ್ಯಗೊಂಡಿದೆ. ಈ ನಡುವೆ ಕಂಗನಾ ರಾಣಾವತ್, ರಣವೀರ್ ಸಿಂಗ್ ಪರವಾಗಿ ಮಾತನಾಡಿದ್ದಾರೆ.
24
ಶತ್ರುಗಳೂ ಹೆಚ್ಚಾಗುತ್ತಾರೆ
ಬ್ಯಾನ್ ಅನುಭವ ನನಗೂ ಆಗಿದೆ. ಸಾಕಷ್ಟು ಮಂದಿ ನನ್ನನ್ನು ಬ್ಯಾನ್ ಮಾಡಿದ್ದಾರೆ. ನಿಮ್ಮ ಯೋಗ್ಯತೆ ಹೆಚ್ಚಾದಾಗ ನಿಮಗೆ ಶತ್ರುಗಳೂ ಹೆಚ್ಚಾಗುತ್ತಾರೆ.
34
ಖುಷಿ ಪಡಬೇಕು
ನಿಮ್ಮ ಸ್ಥಾನಮಾನ ಹೆಚ್ಚಾದಾಗ ಶತ್ರುಗಳು ಬೆಳೆಯದೇ ಇರಲು ಸಾಧ್ಯವಿಲ್ಲ. ಸದ್ಯ ರಣವೀರ್ ಅವರು ತನ್ನ ಸ್ಥಾನಮಾನ ಎಷ್ಟು ಎತ್ತರಕ್ಕೇರಿದೆ ಎಂದು ಖುಷಿ ಪಡಬೇಕು. ಏಕೆಂದರೆ ಅವರಿಗೆ ಅಷ್ಟೊಂದು ಜನ ಶತ್ರುಗಳಿದ್ದಾರೆ.
ಜೀವನದಲ್ಲಿ ಅಡೆತಡೆಗಳು ಸಾಮಾನ್ಯ. ಯಾವಾಗಲೂ ಎಲ್ಲವೂ ಸುಲಭವಿರುವುದಿಲ್ಲ. ನನ್ನನ್ನು ನೋಡಿ, ಹಿಂದೆ ವಿವಾದಗಳಾಗಿದ್ದರೂ ಇವತ್ತು ಚೆನ್ನಾಗಿಯೇ ಇದ್ದೇನೆ. ಕೊನೆಗೆ ಎಲ್ಲವೂ ಒಳ್ಳೆಯದೇ ಆಗುತ್ತದೆ ಎಂದು ಕಂಗನಾ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.