Katrina Wedding : ಕೋರ್ಟ್ ಮ್ಯಾರೇಜ್ ಆಗ್ತಾರಂತೆ ಜೋಡಿ! ಹಾಗಂದ್ರೇನು?

Published : Nov 24, 2021, 07:46 PM ISTUpdated : Nov 24, 2021, 07:47 PM IST

ಮುಂಬೈ(ನ.24)  ಕತ್ರಿನಾ ಕೈಫ್ (Katrina Kaif) ಮತ್ತು ವಿಕ್ಕಿ ಕೌಶಲ್ (Vicky Kaushal) ರಾಜಸ್ಥಾನದಲ್ಲಿ (Rajasthan)ತಮ್ಮ ಮದುವೆಗೆ ತಯಾರಿ ನಡೆಸುತ್ತಿದ್ದಾರೆ.  ಇವರಿಬ್ಬರು ಮುಂದಿನ ತಿಂಗಳು ಮದುವೆಯಾಗಲು (Marriage) ಸಿದ್ಧರಾಗಿದ್ದಾರೆ ..  ಅವರ ಮದುವೆ ತಿಂಗಳುಗಳ ಕಾಲ ನಡೆಯಲಿದೆ ಎನ್ನುವ ಎಲ್ಲ ಸುದ್ದಿಗಳ ನಡುವೆ ಮತ್ತೊಂದು ಸುದ್ದಿ ಹೊರಗೆ ಬಂದಿದೆ.

PREV
16
Katrina Wedding : ಕೋರ್ಟ್ ಮ್ಯಾರೇಜ್ ಆಗ್ತಾರಂತೆ ಜೋಡಿ! ಹಾಗಂದ್ರೇನು?

ತಾರಾ ಜೋಡಿ ಮುಂಬೈನಲ್ಲಿ 'ಕೋರ್ಟ್ ಮ್ಯಾರೇಜ್' ಆಗುತ್ತಿದ್ದಾರೆ.  ಅಲ್ಲಿಂದ ರಾಜಸ್ಥಾನಕ್ಕೆ ತೆರಳಿ ಅದ್ದೂರಿ ಮದುವೆ ಸಮಾರಂಭ ನಡೆಯಲಿದೆ ಎನ್ನುವುದು ಸದ್ಯದ ಸುದ್ದಿ.

26

'ಕೋರ್ಟ್ ಮ್ಯಾರೇಜ್' ಮತ್ತು ಮದುವೆ ನೋಂದಣಿಗೂ ವ್ಯತ್ಯಾಸವಿದೆ. ಕೋರ್ಟ್ ಮ್ಯಾರೇಜ್ ಎಂದರೆ ಸಂಪ್ರದಾಯ ಬದ್ಧವಾಗಿಯೇ ಮದುವೆ ನಡೆಯುತ್ತದೆ. ಮದುವೆಯಲ್ಲಿ ಅಧಿಕಾರಿಗಳು ಹಾಜರಿರುತ್ತಾರೆ. ಸಾಕ್ಷಿಗಳಿಂದ ಸಹಿ ಮಾಡಿಸಿಕೊಳ್ಳಲಾಗುತ್ತದೆ.

36

ಮದುವೆಗೆ ಸಿದ್ಧವಾಗುತ್ತಿದ್ದ ಕತ್ರಿನಾ ಶೂಟಿಂಗ್ ನಿಂದ ವಿರಾಮ ತೆಗೆದುಕೊಂಡಿದ್ದಾರೆ. ಜೋಡಿಯು ರಣಥಂಬೋರ್‌ನ ಬೆಲೆಬಾಳುವ ರೆಸಾರ್ಟ್‌ನಲ್ಲಿ ಅದ್ಧೂರಿ ವಿವಾಹ ಸಮಾರಂಭಕ್ಕೆ ತೆರಳಿಲಿದೆ ಎನ್ನುವುದು ಮಾಹಿತಿ.

46

ನಟಿ ಮಾಧ್ಯಮಗಳಿಂದ ದೂರವಿದ್ದು ಮದುವೆಯಾಗಲು ನಿರ್ಧರಿಸಿದ್ದಾರೆ. ಇದೇ ಕಾರಣಕ್ಕೆ ಸ್ಥಳದ ಗೌಪ್ಯತೆ ಕಾಪಾಡಿಕೊಂಡು ಬರಲಾಗಿದೆ.  ಎರಡು ಕಡೆಯವರು ವಾಟ್ಸಪ್ ಗ್ರೂಪ್ ಮಾಡಿಕೊಂಡಿದ್ದು ಪ್ರತಿ ಸಣ್ಣ ವಿವರವನ್ನು ಅವರ ಖಾಸಗಿಯಾಗಿ ಚರ್ಚೆ ಮಾಡಿಕೊಳ್ಳುತ್ತಿದ್ದಾರೆ.

56

ಜೋಡಿ ಜುಹುದಲ್ಲಿ 8 ನೇ ಮಹಡಿಯಲ್ಲಿರುವ  ಪಾರ್ಟ್ಮೆಂಟ್ ಅನ್ನು ಖರೀದಿಸಿದೆ. ಮುಂದೆ ಸಂಸಾರ ಅಲ್ಲಿಯೇ ಸಾಗಲಿದೆ ಎನ್ನುವ ಮಾಹಿತಿಗಳು ಸಿಕ್ಕಿದ್ದವು.  ಬಾಲಿವುಡ್ ಅಂಗಳದಲ್ಲಿ ಸದ್ಯ ಜೋಡಿಯ ಮದುವೆ ವಿಚಾರವೇ ದೊಡ್ಡ ಸುದ್ದಿಯಾಗುತ್ತಿದೆ. 

66

ಇವರಿಬ್ಬರು ಮುಂದಿನ ತಿಂಗಳು ಮದುವೆಯಾಗಲು  ಸಿದ್ಧರಾಗಿದ್ದಾರೆ ..  ಅವರ ಮದುವೆ ತಿಂಗಳುಗಳ ಕಾಲ ನಡೆಯಲಿದೆ ಎನ್ನುವ ಎಲ್ಲ ಸುದ್ದಿಗಳ ನಡುವೆ ಮತ್ತೊಂದು ಸುದ್ದಿ ಹೊರಗೆ ಬಂದಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories