Priyanka Chopra pregnant: ಅಮ್ಮನಾಗ್ತಿದ್ದಾರಾ ದೇಸಿ ಗರ್ಲ್ ?

Published : Nov 24, 2021, 01:33 PM ISTUpdated : Nov 24, 2021, 01:35 PM IST

ಬಾಲಿವುಡ್(Bollywood) ನಟಿ(Actress) ವಿಚ್ಚೇದನೆ ವಿಚಾರ ಚರ್ಚೆಯಾಗುತ್ತಿರುವಾಗಲೇ ಅವರು ಗರ್ಭಿಣಿಯಾ(Pregnant) ಎಂಬ ಪ್ರಶ್ನೆ ಶುರುವಾಗಿದೆ. ದೇಸಿ ಗರ್ಲ್ ಅಮ್ಮನಾಗ್ತಿದ್ದಾರಾ ?

PREV
16
Priyanka Chopra pregnant: ಅಮ್ಮನಾಗ್ತಿದ್ದಾರಾ ದೇಸಿ ಗರ್ಲ್ ?

ಪ್ರಿಯಾಂಕಾ ಚೋಪ್ರಾ(Priyanka chopra) ಮತ್ತು ನಿಕ್ ಜೋನಾಸ್(Nick Jonas) ಜೊತೆ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರಾ ? ಕಳೆದೆರಡು ದಿನಗಳಿಂದ ವಿಚ್ಚೇದನೆ ವಿಚಾರವಾಗಿ ಇವರಿಬ್ಬರು ಸುದ್ದಿಯಾಗುತ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಅವರಿಬ್ಬರ ನಡುವೆ ಜಗಳ ಶುರುವಾಗಿದೆ ಎಂಬ ಊಹಾಪೋಹಗಳು ಹಬ್ಬಿದ್ದವು.

26

ಪ್ರಿಯಾಂಕಾ ತನ್ನ ಇನ್‌ಸ್ಟಾಗ್ರಾಮ್ ಬಯೋದಿಂದ ಜೋನಾಸ್‌ನನ್ನು ಕೈಬಿಟ್ಟಿದ್ದರಿಂದ ಅವರ ಸಂಬಂಧದಲ್ಲಿ ಬಿರುಕು ಬಂದಿದೆಯೇ ಎಂದು ಅಭಿಮಾನಿಗಳು ಆಶ್ಚರ್ಯ ಪಟ್ಟಿದ್ದಾರೆ. ಈಗ ವಿಚ್ಚೇದನದ ವದಂತಿಗಳ ನಂತರ, ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಫೋಷಕರಾಗುತ್ತಿರೋ ವದಂತಿಗಳಿಗೆ ಸುದ್ದಿಯಾಗಿದ್ದಾರೆ.

36

ಪ್ರಿಯಾಂಕ ಅವರೇ ಇದನ್ನು ಘೋಷಿಸಿದ್ದಾರೆ. ಇದು ಬಾಜಿರಾವ್ ಮಸ್ತಾನಿ ನಟಿಯ ತಮಾಷೆಯಾಗಿದೆ. ನಿಜವಲ್ಲ. ಹೌದು ನಟಿ ಪ್ರೆಗ್ನೆನ್ಸಿ ಬಗ್ಗೆ ಜೋಕ್ ಮಾಡಿದ್ದಾರೆ.

46

ವೇದಿಕೆಯಲ್ಲಿರುವಾಗ ಪ್ರಿಯಾಂಕಾ ಚೋಪ್ರಾ ಅವರು ನಿಕ್ ಅನ್ನು ಕಡುಗೆಂಪು ಕೆಂಪಾಗಿಸಲು ಪ್ರಯತ್ನಿಸುವುದಾಗಿ ಎಂದು ಸೂಕ್ಷ್ಮವಾಗಿ ಘೋಷಿಸಿದ್ದಾರೆ. ಅವಳು ಹೇಳಿದ್ದನ್ನು ಕೇಳಿದ ನಿಕ್ ಬಹುತೇಕ ಎದ್ದು ನಿಂತಿದ್ದಾರೆ. ಆದರೆ ಇದು ಕೇವಲ ತಮಾಷೆಗೆ ನಿಕ್‌ನ ಬೆಲೆಕಟ್ಟಲಾಗದ ಪ್ರತಿಕ್ರಿಯೆಗೆ ಎಂದು ಪ್ರಿಯಾಂಕಾ ಜೋರಾಗಿ ನಕ್ಕರು.

56

ಪ್ರಿಯಾಂಕ ಚೋಪ್ರಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಐಡಿಯಿಂದ ಪತಿಯ ಹೆಸರನ್ನು ಡ್ರಾಪ್ ಮಾಡಿದ ಮೇಲೆ ಅವರ ವಿಚ್ಚೇದನೆ ಚರ್ಚೆಗಳು ಭಾರೀ ಚರ್ಚೆಯಾಗುತ್ತಿದೆ

66

ಮಗಳ ಸಂಸಾರ ನೆಟ್ಟಗಿದೆ.. ಅದರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಬೇಕಿಲ್ಲ ಎಂದು ಪ್ರಿಯಾಂಕಾ ಚೋಪ್ರಾ ತಾಯಿ ಮಧು ಚೋಪ್ರಾ (Madhu Chopra)ಸ್ಪಷ್ಟವಾಗಿ ತಿಳಿಸಿದ್ದಾರೆ. ಈ ಮೂಲಕ ಹಲವು ವದಂತಿಗಳಿಗೆ ತೆರೆ ಎಳೆಯುವ ಕೆಲಸ ಮಾಡಿದ್ದಾರೆ.

Read more Photos on
click me!

Recommended Stories