ಮೃನಾಲ್ ಹಾಟ್‌ ಲುಕ್‌; ಸೀರೆ ಬಿಚ್ಚಿಟ್ಟ ಸೀತಾ ಮಹಾಲಕ್ಷ್ಮಿ ಎಂದು ಕಾಲೆಳೆದ ಪಡ್ಡೆ ಹುಡುಗರು

Published : Apr 05, 2023, 11:24 AM IST

ಸೀತಾ ರಾಮಂ ನಟಿ ಹಾಟ್‌ ಆಂಡ್ ಬೋಲ್ಡ್‌ ಲುಕ್‌ಗೆ ಫಿದಾ ಅದ ಪಡ್ಡೆ ಹುಡುಗರು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಯ್ತು ನೋಡ...

PREV
16
ಮೃನಾಲ್ ಹಾಟ್‌ ಲುಕ್‌; ಸೀರೆ ಬಿಚ್ಚಿಟ್ಟ ಸೀತಾ ಮಹಾಲಕ್ಷ್ಮಿ ಎಂದು ಕಾಲೆಳೆದ ಪಡ್ಡೆ ಹುಡುಗರು

 ವಿಟ್ಟಿ ದಂಡು ಎಂಬ ಮರಾಠಿ ಚಿತ್ರದ ಮೂಲಕ 2014ರಲ್ಲಿ ಬಣ್ಣದ ಜರ್ನಿ ಆರಂಭಿಸಿದ ಮೃಣಾಲ್ ಠಾಕೂರ್ 10ಕ್ಕೂ ಹೆಚ್ಚು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. 

26

2022ರಲ್ಲಿ ಸೀತಾ ಮಹಾಲಕ್ಷ್ಮಿ ಪಾತ್ರದಲ್ಲಿ ಸೀತಾ ರಾಮಂ ಸಿನಿಮಾದಲ್ಲಿ ನಟಿಸಿರುವ ಮೃಣಾಲ್ ಠಾಕೂರ್ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದಾರೆ. 

36

ಸಿಂಪಲ್ ಸೀರೆ, ತಲೆಯಲ್ಲಿ ಹೂವು, ಕೈ ತುಂಬಾ ಬಳೆ...ಸುಂದರವಾಗಿ ಕಾಣಿಸಿಕೊಂಡಿರುವ ಮೃಣಾಲ್ ಠಾಕೂರ್ ಸೋಷಿಯಲ್ ಮೀಡಿಯಾದಲ್ಲಿ ಬಿಕಿನಿ ಧರಿಸಿದ್ದಾರೆ. 

46

ನೀಲಿ ಬಣ್ಣದ ಬಿಕಿನಿ ಧರಿಸಿ ಫೋಸ್ ಕೊಟ್ಟಿರುವ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ. ಇದು ಮಾತ್ರವಲ್ಲ ಇತ್ತೀಚಿನ ದಿನಗಳಲ್ಲಿ ಸೇವಿಸಿರುವ ಆಹಾರ ಫೋಟೋ ಕೂಡ ಅಪ್ಲೋಡ್ ಮಾಡಿದ್ದಾರೆ. 
 

56

ಸೀರೆ ಬಿಚ್ಚಿಟ್ಟು ತಪ್ಪು ಮಾಡಿದೆ ಸೀತಾ ಮಹಾಲಕ್ಷ್ಮಿ, ಬಿಕಿನಿಯಲ್ಲಿ ನೋಡಲು ಇಷ್ಟ ಪಡದ ನಟಿ ಅಂದ್ರೆ ಅದು ಮೃಣಾಲ್ ಠಾಕೂರ್ ಎಂದು ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ. 
 

66

ಅಕ್ಷಯ್ ಕುಮಾರ್, ಇಮ್ರಾನ್ ಮತ್ತು ಡಯಾನಾ ಪೆಂಟಿ ನಟನೆ ಸೆಲ್ಫಿ ಸಿನಿಮಾದ ಡ್ಯಾನ್ಸ್‌ ನಂಬರ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದಾದ ಮೇಲೆ ದುಲ್ಕರ್ ಜೊತೆ ಮತ್ತೊಂದು ಚಿತ್ರ ಸಹಿ ಮಾಡಿದ್ದಾರೆ. 

Read more Photos on
click me!

Recommended Stories