ನಟಿ ಮತ್ತು ರೂಪದರ್ಶಿ ಉರ್ಫಿ ಜಾವೇದ್ (Urfi Javed) ತನ್ನ ಬೋಲ್ಡ್ ಅವತಾರದಿಂದಾಗಿ ಆಗಾಗ್ಗೆ ಸುದ್ದಿಯಲ್ಲಿದ್ದಾರೆ ಮತ್ತು ತಮ್ಮ ವಿಚಿತ್ರ ಡ್ರೆಸ್‌ಗಳ ಕಾರಣದಿಂದಟ್ರೋಲ್ ಆಗುವುದು ಸಹ ಕಾಮನ್. ಆದರೆ ಈಗ ಅವರ ಅಕ್ಕ ಉರುಸಾ ಜಾವೇದ್ (Urusa Javed) ಸದ್ದು ಮಾಡಿದ್ದಾರೆ. ಅವರ ಬೋಲ್ಡ್ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗಿವೆ. ಉರುಸಾ ಬೋಲ್ಡ್‌ನೆಸ್‌ನಲ್ಲಿ ಉರ್ಫಿಗಿಂತ ಹಿಂದೆ ಉಳಿದಿಲ್ಲ ಎಂಬುದು ಸ್ಪಷ್ಟವಾಗಿದೆ.
ಉರುಸಾ ಜಾವೇದ್ ಅವರ ವೈರಲ್ ಆಗಿರುವ ಅನೇಕ ಫೋಟೋ ಮತ್ತು ವೀಡಿಯೊಗಳನ್ನು ನೋಡಿದರೆ, ಉರ್ಫಿಯಂತೆ ಅವರ ಸಹೋದರಿ ಕೂಡ ಫ್ಯಾಷನ್‌ನಲ್ಲಿ ವಿಚಿತ್ರ ಪ್ರಯೋಗಗಳನ್ನು ಮಾಡಲು ಇಷ್ಟಪಡುತ್ತಾರೆ ಎಂದು ತಿಳಿಯುತ್ತದೆ.
27
ಉರುಸಾ ಜಾವೇದ್ ಅವರು ವೃತ್ತಿಯಲ್ಲಿ ಉದ್ಯಮಿ ಮತ್ತು ಡಿಜಿಟಲ್ ಮಾರ್ಕೆಟರ್. ಉರ್ಫಿಯಂತೆ, ಉರುಸಾ ಕೂಡ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯವಾಗಿದ್ದಾರೆ.
37
ಉರುಸಾ ಜಾವೇದ್ ಪ್ರತಿದಿನ ತನ್ನ ಬೋಲ್ಡ್ ಅವತಾರವನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಲೇ ಇರುತ್ತಾರೆ. ಅಂತರ್ಜಾಲದಲ್ಲಿ ಉರುಸಾರ ಅನೇಕ ವೀಡಿಯೊಗಳು ಮತ್ತು ಫೋಟೋಗಳಿವೆ.
47
ಉರ್ಫಿ ಅವರ ಸಹೋದರಿ ಉರುಸಾ ಜಾವೇದ್ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಸುಮಾರು ಒಂದು ಲಕ್ಷ ಜನರು ಫಾಲೋ ಮಾಡುತ್ತಿದ್ದಾರೆ, ಆದರೆ ಅವರು ಸ್ವತಃ 273 ಜನರನ್ನು ಅನುಸರಿಸುತ್ತಿದ್ದಾರೆ.
57
ಉರ್ಫಿಯನ್ನು ಹೊರತುಪಡಿಸಿ, ಉರುಸಾ ಅವರಿಗೆ ಅಸಾಫಿ ಮತ್ತು ಡಾಲಿ ಎಂಬ ಇಬ್ಬರು ಸಹೋದರಿಯರಿದ್ದಾರೆ. ಮೂವರು ಸಹೋದರಿಯರು ಮತ್ತು ಪೋಷಕರನ್ನು ಹೊರತುಪಡಿಸಿ ಉರುಸಾಗೆ ಸಲೀಂ ಜಾವೇದ್ ಎಂಬ ಸಹೋದರನೂ ಇದ್ದಾನೆ. ಅವರ ಕುಟುಂಬದ ವಾತಾವರಣ ತುಂಬಾ ಸಂಪ್ರದಾಯಸ್ಥ ಎಂದು ಹೇಳಲಾಗುತ್ತದೆ.
67
Image: Still from the song
ಉರ್ಫಿ ಸಂದರ್ಶನವೊಂದರಲ್ಲಿ ತನ್ನ ತಂದೆ ತನಗೆ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಕಿರುಕುಳ ನೀಡುತ್ತಿದ್ದರು, ಈ ಕಾರಣದಿಂದಾಗಿ ಅವರು ತನ್ನ ಸಹೋದರಿಯರೊಂದಿಗೆ ದೆಹಲಿಗೆ ಓಡಿಹೋದರು ಎಂದು ಬಹಿರಂಗಪಡಿಸಿದ್ದರು.
77
ಉರ್ಫಿ ದೆಹಲಿಯಿಂದ ಫ್ಯಾಷನ್ ಡಿಸೈನಿಂಗ್‌ನಲ್ಲಿ ಇಂಟರ್ನ್‌ಶಿಪ್ ಮಾಡಿ ನಂತರ ಮುಂಬೈಗೆ ಬಂದು ಮನರಂಜನಾ ಉದ್ಯಮಕ್ಕೆ ಸೇರಿದರು. ಉರ್ಫಿ ಟಿವಿಯಲ್ಲಿ 'ಚಂದ್ರನಂದಿನಿ', 'ಬೇಪ್ನಾಹ್' ಮತ್ತು 'ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ' ನಂತಹ ಟಿವಿ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ವಿವಾದಾತ್ಮಕ ರಿಯಾಲಿಟಿ ಶೋ 'ಬಿಗ್ ಬಾಸ್' OTT ಆವೃತ್ತಿಯಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ.