Published : Feb 28, 2022, 10:01 PM ISTUpdated : Feb 28, 2022, 10:05 PM IST
ಬಿಗ್ ಬಾಸ್ (Bigg Boss) ಓಟಿಟಿ ಮೂಲಯ ಬಟ್ಟೆಯೇ ಅಲರ್ಜಿ ಎಂದು ತೋರಿಸಿದ ಊರ್ಫಿ ಜಾವೇದ್ (Urfi Javed) ಅವತಾರಗಳು ಒಂದಾ ಎರಡಾ... ಮೊದಮೊದಲು ಹಾಟ್ ಅವತಾರದಲ್ಲಿ ಹಾದಿ ಬೀದಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟಿ ಈಗ ವಿಡಿಯೋ (Viral Video) ಅಖಾಡಕ್ಕೆ ಇಳಿದಿದ್ದಾರೆ. View this post on Instagram A post shared by Urrfii (@urf7i)
ವೇಶ್ಯಾವಾಟಿಕೆಯಲ್ಲಿ ತೊಡಗಿರುವಂತೆ, ಪೊಲೀಸರು ಬಂದು ಅರೆಸ್ಟ್ ಮಾಡುವಂತೆ ದೃಶ್ಯದ ಚಿತ್ರೀಕರಣವನ್ನೇ ಸತ್ಯ ಎಂದು ನಂಬಿಸಿ ಫ್ರಾಂಕ್ ಮಾಡಿದ್ದರು.
36
ಬಟ್ಟೆ ನನ್ನಿಷ್ಟ.. ನಾನು ಧರಿಸುತ್ತೇನೆ ಎಂದ ನಟಿ ಟೀಕಾಕಾರರಿಗೆ 'ಮಧ್ಯದ ಬೆರಳು' ತೋರಿಸಿದ್ದರು . ಬಿಗ್ ಬಾಸ್ ಮನೆಯಲ್ಲಿದ್ದಾಗ ಪ್ಲಾಸ್ಟಿಕ್ ಕವರ್ ಸುತ್ತಿಕೊಂಡೇ ದೊಡ್ಡ ಸುದ್ದಿ ಮಾಡಿದ್ದರು .
46
Urfi
ಇದೀಗ ಎರಡು ವಿಡಿಯೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ಹರಿಬಿಟ್ಟಿದ್ದಾರೆ. ಬ್ಯಾಕ್ ಲೆಸ್ ಆಗಿ ಕಾಣಿಸಿಕೊಂಡಿರುವ ನಟಿ ಏಕಾಏಕಿ ತಿರುಗಿ ಎದೆ ಝಲ್ ಎನಿಸುವಂತೆ ಶಾಕ್ ಕೊಟ್ಟಿದ್ದಾರೆ.
56
ಲೆಟೇಸ್ಟ್ ವಿಡಿಯೋ ಒಂದರಲ್ಲಿ ಮತ್ತೂ ಹಾಟ್ ಆಗಿ ಕಾಣಿಸಿಕೊಂಡಿದ್ದು ಒಂದು ಕ್ಷಣ ಆಪ್ಸ್ ಮೂಮೆಂಟ್ ಗೂ ಒಳಗಾಗಿದ್ದಾರೆ. ಊರ್ಫಿ ಇಂತದ್ದಕ್ಕೆಲ್ಲ ಕ್ಯಾರೇ ಅನ್ನಲ್ಲ ಬಿಡಿ..
66
ಬಿಗ್ ಬಾಸ್ (Bigg Boss) ಓಟಿಟಿ ಮೂಲಯ ಬಟ್ಟೆಯೇ ಅಲರ್ಜಿ ಎಂದು ತೋರಿಸಿದ ಊರ್ಫಿ ಜಾವೇದ್ (Urfi Javed) ಅವತಾರಗಳು ಒಂದಾ ಎರಡಾ... ಮೊದಮೊದಲು ಹಾಟ್ ಅವತಾರದಲ್ಲಿ ಹಾದಿ ಬೀದಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟಿ ಈಗ ವಿಡಿಯೋ (Viral Video) ಅಖಾಡಕ್ಕೆ ಇಳಿದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.