ನಟಿ ಉರ್ಫಿ ಯಾವಾಗಲೂ ವಿಚಿತ್ರ ಬಟ್ಟೆ ಧರಿಸುತ್ತಾರೆ. ಗೋಣಿಚೀಲ, ದಾರ, ವೈಯರ್ ಸೇರಿದಂತೆ ಎಲ್ಲದರಲ್ಲೂ ಬಟ್ಟೆ ಮಾಡಿ ಧರಿಸುತ್ತಾರೆ. ಇನ್ನು ಉರ್ಫಿ ವಿಚಿತ್ರ ಬಟ್ಟೆ ಧರಿಸಿ ಯಾವಾಗಲೂ ಏರ್ಪೋರ್ಟ್ ನಲ್ಲಿ ಕಾಣಿಸಿಕೊಳ್ಳುತ್ತಾರೆ. ದಿನಾ ಎಲ್ಲಿಗೆ ಹೋಗುತ್ತಾರೆ ಎನ್ನುವ ಕುತೂಹಲ ನೆಟ್ಟಿಗರಲ್ಲಿ ಮನೆಮಾಡಿತ್ತು. ಆದರೆ ಉರ್ಫಿ ಏರ್ಪೋರ್ಟ್ ನಲ್ಲಿ ಪೋಸ್ ಕೊಟ್ಟು ವಾಪಾಸ್ ಆಗುತ್ತಾರಂತೆ.