ಅಂಬಾನಿ ಮದುವೆ ಸುಹಾನಾ ಖಾನ್ ಶೇರ್‌ ಮಾಡಿದ ಫೊಟೋಗೆ ಆರ್ಯನ್‌ ಗರ್ಲ್‌ಫ್ರೆಂಡ್‌ ಪ್ರತಿಕ್ರಿಯೆ, ವೈರಲ್‌!

Published : Jul 15, 2024, 04:13 PM ISTUpdated : Jul 15, 2024, 04:15 PM IST

ಮಾಡೆಲ್‌ ಲಾರಿಸ್ಸಾ ಬೊನೆಸಿ ಈ ವರ್ಷದ ಆರಂಭದಿಂದಲೂ ಶಾರುಖ್ ಖಾನ್ ಅವರ ಮಗ ಆರ್ಯನ್‌  ಖಾನ್‌ನೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳಿವೆ. ಇದರ ನಡುವೆ ಸುಹಾನಾ ಖಾನ್ ಅವರು ಇತ್ತೀಚಿಗೆ ಅಂಬಾನಿ ಮಗ ಅನಂತ್ ಮದುವೆಯಲ್ಲಿ ತೆಗೆದುಕೊಂಡು ಕೆಲವು ಫೋಟೋಗಳಿಗೆ ಆರ್ಯನ್ ಖಾನ್ ರೂಮರ್ಡ್ ಗೆಳತಿ ಲಾರಿಸ್ಸಾ ಬೊನೆಸಿ ಪ್ರತಿಕ್ರಿಯಿಸಿದ್ದಾರೆ. ಇದು ಆರ್ಯನ್‌ ಮತ್ತು  ಲಾರಿಸ್ಸಾ ಅವರ ಡೇಟಿಂಗ್‌ ರೂವರ್‌ಗಳಿಗೆ ಪುಷ್ಠಿ ನೀಡಿದೆ.

PREV
111
 ಅಂಬಾನಿ ಮದುವೆ ಸುಹಾನಾ  ಖಾನ್ ಶೇರ್‌ ಮಾಡಿದ ಫೊಟೋಗೆ ಆರ್ಯನ್‌ ಗರ್ಲ್‌ಫ್ರೆಂಡ್‌ ಪ್ರತಿಕ್ರಿಯೆ, ವೈರಲ್‌!

ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ಅವರು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಯ ಕೆಲವು ಆನ್‌ಸೀನ್‌  ಫೋಟೋಗಳನ್ನು ಹಂಚಿಕೊಂಡಿದ್ದಾರೆ.

211

ಕಳೆದ ವಾರಾಂತ್ಯದಲ್ಲಿ ನಡೆದ ಅಂಬಾನಿ ಮದುವೆಯಲ್ಲಿ ಸುಹಾನಾ ಶಾರುಖ್, ಗೌರಿ ಖಾನ್ ಮತ್ತು ಆರ್ಯನ್ ಜೊತೆ ಅನಂತ್ ಅಂಬಾನಿ ಮದುವೆಯಲ್ಲಿ ಪಾಲ್ಗೊಂಡಿದ್ದರು. ಅವರು ಈ ಆಚರಣೆಗಾಗಿ ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸಿದ್ದರು.

311

Instagramನಲ್ಲಿ ಸುಹಾನಾ ಮದುವೆಯ ಬ್ಯಾಷ್‌ನೊಳಗಿನ ಕೆಲವು ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ.  ಶಾರುಖ್‌ ಪುತ್ರಿ ತಮ್ಮ ಮೇಕಪ್ ಮತ್ತು ಆಭರಣಗಳನ್ನು ಪ್ರದರ್ಶಿಸುತ್ತಾ ಒಂದು ವಾರ್ಡ್‌ರೋಬ್‌ ಸೆಲ್ಫಿ ಹಂಚಿಕೊಂಡಿದ್ದಾರೆ. 

411

ಎಮೋಜಿಗಳೊಂದಿಗೆ ಫೋಟೋ ಡಂಪ್ ಎಂದು ಕ್ಯಾಪ್ಷನ್‌ ನೀಡಿ ಫೊಟೋಗಳನ್ನು ಹಂಚಿಕೊಂಡಿದ್ದಾರೆ . ಈ ಫೋಟೋಗಳು ಆರ್ಯನ್  ಖಾನ್ ಅವರ ರೂಮರ್ಡ್ ಗರ್ಲ್‌ಫ್ರೆಂಡ್ ಲಾರಿಸ್ಸಾ ಬೊನೆಸಿಯಿಂದ ಹೆಚ್ಚು ಮೆಚ್ಚುಗೆ ಗಳಿಸಿದೆ.

511

ಸುಹಾನಾರ ಫೋಟೋಗಳಿಗೆ ಆರ್ಯನ್‌ ಗರ್ಲ್‌ಫ್ರೆಂಡ್‌ ಎಂದು ಹೇಳಲಾಗುತ್ತಿರುವ  ಲಾರಿಸ್ಸಾ ಕಾಮೆಂಟ್‌ ಮಾಡಿರುವುದು ಸಖತ್‌ ವೈರಲ್‌ ಆಗಿದೆ. 

611

ಆರ್ಯನ್ ಲಾರಿಸ್ಸಾ ಜೊತೆ ಡೇಟಿಂಗ್ ಮಾಡುವ ವದಂತಿಗಳು ಈ ವರ್ಷದ ಆರಂಭದಲ್ಲಿಯೇ ರೆಡ್ಡಿಟ್‌ನಲ್ಲಿ ಹೆಚ್ಚು ಚರ್ಚೆಯಾಗಿತ್ತು. ಸಾಮಾಜಿಕ ಮಾಧ್ಯಮ ಬಳಕೆದಾರರು (Social Media Users) ಆರ್ಯನ್ ಮತ್ತು ಅವರ ತಾಯಿ ರೆನಾಟಾ ಬೊನೆಸಿಯನ್ನು ಅನುಸರಿಸುತ್ತಿದ್ದಾರೆನ್ನುವುದನ್ನೂ ಎಲ್ಲರೂ ಗಮನಿಸಿದ್ದರು. 

711

ರೆನಾಟಾ ಇತ್ತೀಚೆಗೆ ಮುಂಬೈನಲ್ಲಿದ್ದರು ಮತ್ತು ಆರ್ಯನ್ ಖಾನ್ ಅವರಿಂದ D'YAVOL X ಜಾಕೆಟ್ ರೂಪದಲ್ಲಿ ಉಡುಗೊರೆ ಪಡೆದಿದ್ದರು. ಇದು ಅವರ ಡೇಟಿಂಗ್ ವದಂತಿಗಳಿಗೆ ಮತ್ತಷ್ಟು ಪುಷ್ಠಿ ನೀಡಿತ್ತು. 

811

ಇದರ ನಂತರ ಈ ಸುಹಾನಾರ ಫೋಟೋಗೆ ಲಾರಿಸ್ಸಾ ಬೊನೆಸಿ ಕಾಮೆಂಟ್‌ ಮಾಡಿರುವುದು. ಆರ್ಯನ್‌ ಮತ್ತು ಲಾರಿಸ್ಸಾ ಅವರ ಸಂಬಂಧದ ರೂಮರ್‌ಗಳಿಗೆ ಪುಷ್ಠಿ ನೀಡಿದೆ.

911

ಲಾರಿಸ್ಸಾ ಬ್ರೆಜಿಲಿಯನ್ ಮಾಡೆಲ್ ಮತ್ತು ನಟಿ, ಅವರು ಕೆಲವು ಹಿಂದಿ ಮತ್ತು ತೆಲುಗು ಚಲನಚಿತ್ರಗಳಲ್ಲಿಯೂ ನಟಿಸಿದ್ದಾರೆ. ಅಕ್ಷಯ್ ಕುಮಾರ್ ಮತ್ತು ಜಾನ್ ಅಬ್ರಹಾಂ ಅವರ ದೇಸಿ ಬಾಯ್ಜ್ ಹಾಡು ಸುಬಹ್ ಹೋನೆ ನಾ ದೆಯಲ್ಲಿ ನರ್ತಕಿಯಾಗಿಯೂ ಕಾಣಿಸಿಕೊಂಡರು.

1011

 ಸೈಫ್ ಅಲಿ ಖಾನ್ ಸ್ಟಾರ್ಟರ್ ಗೋ ಗೋವಾ ಗಾನ್‌ನಲ್ಲಿಯೂ ಅವರು ಚಿಕ್ಕ ಪಾತ್ರ ನಿರ್ಹವಹಿಸಿದ್ದರು. ತೆಲುಗಿನಲ್ಲಿ, ಲಾರಿಸ್ಸಾ ಸಾಯಿಧರಮ್ ಜ್ ಅವರ ತಿಕ್ಕ ಚಿತ್ರದಲ್ಲಿ ಕಾಣಿಸಿಕೊಂಡರು. ಆ್ಯಕ್ಷನ್ ಕಾಮಿಡಿ ಚಿತ್ರದಲ್ಲಿ ಅವರು ನಾಯಕಿಯಾಗಿದ್ದರು.

 ಮಾಡೆಲ್ ಆಗಿ, ಲಾರಿಸ್ಸಾ ಬ್ರ್ಯಾಂಡ್‌ಗಳಾದ ಓಲೆ, ಲ್ಯಾಂಕಮ್ ಮತ್ತು ಲೆವಿಸ್‌ಗಾಗಿ ಜಾಹೀರಾತು ಪ್ರಚಾರಗಳಲ್ಲಿ ಕಾಣಿಸಿಕೊಂಡಿದ್ದಾರೆ 

1111

 ಮಾಡೆಲ್ ಆಗಿ, ಲಾರಿಸ್ಸಾ ಬ್ರ್ಯಾಂಡ್‌ಗಳಾದ ಓಲೆ, ಲ್ಯಾಂಕಮ್ ಮತ್ತು ಲೆವಿಸ್‌ಗಾಗಿ ಜಾಹೀರಾತು ಪ್ರಚಾರಗಳಲ್ಲಿ ಕಾಣಿಸಿಕೊಂಡಿದ್ದಾರೆ.  

Read more Photos on
click me!

Recommended Stories