ಯೋಗಾಭ್ಯಾಸದ ಬೆನಿಫಿಟ್‌ಗಳನ್ನು ರೀವಿಲ್‌ ಮಾಡಿದ ಸೌತ್‌ ಸ್ಟಾರ್‌

First Published Jun 21, 2020, 4:35 PM IST

ಯೋಗ ವಿಶ್ವಕ್ಕೆ ಭಾರತದ ಕೊಡುಗೆ. ಈ ಪ್ರಾಚೀನ ವಿದ್ಯೆಗೆ ಇಡೀ ಪ್ರಪಂಚವೇ ಮನಸೋತಿದೆ. ನಿರಂತರ ಯೋಗಾಭ್ಯಾಸದಿಂದ ದೇಹದ ಆರೋಗ್ಯದ ಜೊತೆ ಮನಸ್ಸಿನ ಆರೋಗ್ಯವು ಉತ್ತಮಗಳೊಳ್ಳುತ್ತದೆ. ಇಂದು  ಅಂತರರಾಷ್ಟ್ರೀಯ ಯೋಗ ದಿನವಾಗಿ ಆಚರಿಸಲಾಗುತ್ತಿದೆ, ದಕ್ಷಿಣ ಭಾರತದ ಸ್ಟಾರ್‌ಗಳು ಈ  ಪ್ರಾಚೀನ ವಿದ್ಯೆಯನ್ನು  ಪ್ರತಿದಿನ  ಅಭ್ಯಾಸ ಮಾಡುತ್ತಾರೆ. ಈ ಬಗ್ಗೆ ಪೋಸ್ಟ್ ಶೇರ್ ಮಾಡಿಕೊಂಡ ಸೆಲೆಬ್ರಿಟಿಗಳು ಯೋಗಾಭ್ಯಾಸದಿಂದ ಪಡೆದ ಲಾಭಗಳನ್ನು  ಬಹಿರಂಗಪಡಿಸಿದ್ದಾರೆ.

ಸೆಲೆಬ್ರೆಟಿಗಳು ಫಿಟ್‌ ಆಗಿರಲು ಯೋಗವನ್ನು ಹೆಚ್ಚಾಗಿ ಅಭ್ಯಾಸ ಮಾಡುತ್ತಾರೆ. ಇದರ ಬಗ್ಗೆ ಅವರು ಮನಸ್ಸಿಗೆ ಶಾಂತಿ ನೀಡುತ್ತದೆ ಮತ್ತು ದೇಹದ ಕೊಬ್ಬು ಕಳೆದುಕೊಳ್ಳಲು ಸಹಾಯ ಮಾಡುತ್ತದೆ ಎನ್ನುತ್ತಾರೆ.
undefined
ಅನುಷ್ಕಾ ಶೆಟ್ಟಿ: ಬಾಹುಬಲಿ ತಾರೆ ಚಲನಚಿತ್ರಗಳಿಗೆ ಕಾಲಿಡುವ ಮೊದಲು ಯೋಗ ಶಿಕ್ಷಕರಾಗಿದ್ದರು. 'ನಾನು ಯೋಗ ಮಾಡಲು ಪ್ರಾರಂಭಿಸಿದಾಗಿನಿಂದ ಸಾಕಷ್ಟು ಸಕಾರಾತ್ಮಕ ಬದಲಾವಣೆಗಳಿವೆ. ಇದು ನಿಮ್ಮ ದೇಹ ಮತ್ತು ಮನಸ್ಸನ್ನು ಸಮತೋಲನಗೊಳಿಸುತ್ತದೆ. ಶಿಕ್ಷಣ ಮತ್ತು ಕ್ರೀಡೆಗಳಂತೆ, ಪೋಷಕರು ತಮ್ಮ ಬಾಲ್ಯದಿಂದಲೇ ತಮ್ಮ ಮಕ್ಕಳ ಜೀವನಶೈಲಿಯಲ್ಲಿ ಯೋಗವನ್ನು ಸೇರಿಸಿಕೊಳ್ಳಬೇಕೆಂದು ನಾನು ಬಯಸುತ್ತೇನೆ' ಎಂದು ಒಮ್ಮೆ ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್‌ ಮಾಡಿದ್ದರು
undefined
ತಮನ್ನಾ: 'ಮೊದಲ ಸಂಪತ್ತು ಆರೋಗ್ಯ' ಎಂದು ನಟಿ ತಮ್ಮ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.
undefined
ಸೂರ್ಯ: ತಮಿಳಿನ ಸೂಪರ್‌ ಸೂರ್ಯ ಸಹ ಇದೇ ರೀತಿ ಯೋಗವನ್ನು ಬೆಂಬಲಿಸಿದ್ದಾರೆ ಮತ್ತು ಯಾವುದೇ ಸಂದರ್ಭದಲ್ಲಿ ತಮ್ಮ ದೇಹವನ್ನು ಫಿಟ್‌ ಮತ್ತು ದೃಡವಾಗಿರಲು 'ಸೂರ್ಯ ನಮಸ್ಕಾರ' ಮಾಡಲು ತಮ್ಮ ಪ್ರತಿಯೊಬ್ಬ ಅಭಿಮಾನಿಗಳನ್ನು ಕೇಳಿಕೊಂಡಿದ್ದಾರೆ.
undefined
ಆಮಿ ಜಾಕ್ಸನ್: 'ನಾನು ಯೋಗ ಗುರುಗಳ ಭೂಮಿಯಲ್ಲಿ ಎಚ್ಚರಗೊಳ್ಳಲು ಪ್ರಾರಂಭಿಸುವ ಏಕೈಕ ಮಾರ್ಗ ಸೂರ್ಯ ನಮಸ್ಕಾರ ಮತ್ತು ಕೆಲವು ಧ್ಯಾನ. ಇದು ನನ್ನ ಹುಚ್ಚು ಪ್ರಾರಂಭವಾಗುವ ಮೊದಲು 'ಮಿ ಟೈಮ್' ಎಂದು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.
undefined
ಶ್ರಿಯಾ ಶರನ್: 'ಇದು 'ವಿಪಾಶ್ನಾ' ಎಂಬ ಧ್ಯಾನದ ಒಂದು ರೂಪ. ಇದು ತುಂಬಾ ವೈಜ್ಞಾನಿಕವಾಗಿದೆ, ಅದು ನಿಮ್ಮನ್ನು ನಿಮ್ಮ ದೇಹವನ್ನು ಅರ್ಥಮಾಡಿಕೊಳ್ಳುವುದಾಗಿದೆ" ಎಂದು ಶ್ರಿಯಾ ಶರನ್ ಸಂದರ್ಶನವೊಂದರಲ್ಲಿ ಹೇಳಿದರು.
undefined
ಲಿಸ್ಸಿ: ಯೋಗವನ್ನು ಆಸಕ್ತಿಯಿಂದ ಅಭ್ಯಾಸ ಮಾಡುವ ಪ್ರಿಯದರ್ಶನ್‌ರ ಪತ್ನಿ ಲಿಸ್ಸಿ ಫೇಸ್‌ಬುಕ್‌ನಲ್ಲಿ ತಮ್ಮ ಅಭಿಮಾನಿಗಳಿಗೆ 'ಯೋಗ, ಕಲಾರಿ, ಅಡ್ಡಾಡುವುದು ಅಥವಾ ನೀವು ಏನು ಮಾಡಿದರೂ ಅಭ್ಯಾಸವನ್ನು ಮುಂದುವರಿಸಿ' ನಿಮ್ಮ ಯೋಗಕ್ಷೇಮವನ್ನು ಪರಿಗಣಿಸಿ' ಎಂದು ಹೇಳಿದರು.
undefined
ಮೋಹನ್ ಲಾಲ್: 60 ವರ್ಷದ ದಕ್ಷಿಣ ಭಾರತದ ಸ್ಟಾರ್‌ ಆಗಾಗ ಯೋಗ ಅಭ್ಯಾಸದ ಬಗ್ಗೆ ಸಾಮಾಜಿಕ ಮಾಧ್ಯಮ ಪುಟಗಳಲ್ಲಿ ಪ್ರೋತ್ಸಾಹಿಸುತ್ತಾ ಇರುತ್ತಾರೆ. ಅವರು ಒಂದು ವರ್ಷದ ಹಿಂದೆ, ಮನಸ್ಸು ಮತ್ತು ಧರ್ಮಗಳನ್ನು ಮೀರಿದ ಯೋಗ ಎಂಬ ಹೆಸರಿನ ಬ್ಲಾಗ್ ಬರೆದಿದ್ದಾರೆ.
undefined
ತ್ರಿಶಾ: 'ಐ ಲವ್‌ ಯೋಗ. ನಾನು ಯೋಗದ ಮೇಲೆ ಪ್ರಮಾಣ ಮಾಡುತ್ತೇನೆ, ಬೇರೆ ಎಲ್ಲಾ ಫಿಟ್‌ನೆಸ್‌ಗಿಂತ ನನಗೆ ಹೆಚ್ಚು ವರ್ಕ್‌ ಆಗುತ್ತದೆ ಯೋಗ ... ಓಂ' ಎಂದು ಟ್ವೀಟ್ ಮಾಡಿದ್ದಾರೆ ನಟಿ ತ್ರಿಶಾ.
undefined
click me!