ಫಿಟ್‌ ಆಗಿರಲು ರೆಗ್ಯುಲರ್‌ ಯೋಗಾಭ್ಯಾಸ ಮಾಡ್ತಾರೆ ಬಾಲಿವುಡ್‌ ಬೆಡಗಿಯರು!

Published : Jun 21, 2020, 04:33 PM IST

ಯೋಗ ವಿಶ್ವಕ್ಕೆ ಭಾರತ ನೀಡಿರುವ ಕೊಡುಗೆ. ಈ ಪ್ರಾಚೀನ ವಿದ್ಯೆಗೆ ಇಡೀ ಪ್ರಪಂಚವೇ ಮನಸೋತಿದೆ. ನಿರಂತರ ಯೋಗಾಭ್ಯಾಸದಿಂದ ದೇಹದ ಆರೋಗ್ಯದ ಜೊತೆ ಮನಸ್ಸಿನ ಆರೋಗ್ಯಕ್ಕೆ  ಯೋಗ ಸಹಾಯ ಮಾಡುತ್ತದೆ. ಇಂದು ಅಂದರೆ ಜೂನ್ 21 ಅಂತರಾಷ್ಟ್ರೀಯ ಯೋಗ ದಿನ. 65 ವರ್ಷ ವಯಸ್ಸಿನ ರೇಖಾ ಅಥವಾ 46 ವರ್ಷದ ಐಶ್ವರ್ಯಾ ರೈ ಬಚ್ಚನ್ ಆಗಿರಲಿ, ನಿಯಮಿತವಾಗಿ ಯೋಗ ಮಾಡುವ ಮೂಲಕ, ಫಿಟ್‌ ಆಗಿದ್ದಾರೆ. ಬಾಲಿವುಡ್ ನಟಿಯರು ಎಷ್ಟೇ ಕಾರ್ಯನಿರತರಾಗಿದ್ದರೂ  ಯೋಗ ಮಾಡಲು ಮರೆಯುವುದಿಲ್ಲ. ಇಲ್ಲಿದೆ ಯೋಗ ಡೇಗಾಗಿ ಫೋಟೋಗಳು.

PREV
110
ಫಿಟ್‌ ಆಗಿರಲು ರೆಗ್ಯುಲರ್‌ ಯೋಗಾಭ್ಯಾಸ ಮಾಡ್ತಾರೆ ಬಾಲಿವುಡ್‌ ಬೆಡಗಿಯರು!

ಬಾಲಿವುಡ್‌ನ ಎವರ್‌ಗ್ರೀನ್‌ ನಟಿ ರೇಖಾ 65ನೇ ವಯಸ್ಸಿನಲ್ಲೂ  ಫಿಟ್ . ಇದರ ಹಿಂದಿನ ರಹಸ್ಯವೆಂದರೆ ಯೋಗಾಭ್ಯಾಸ, ತುಂಬಾ  ವರ್ಷಗಳಿಂದ  ನಿರಂತರವಾಗಿ ಯೋಗಾಭ್ಯಾಸ ಮಾಡುತ್ತಿದ್ದಾರೆ.  ಐಶ್ವರ್ಯಾ ರೈ ಬಚ್ಚನ್ ಕೂಡ ಯೋಗಾಭ್ಯಾಸ ಮಾಡುವ ಮೂಲಕ  ತನ್ನ ದೇಹವನ್ನು ಟೋನ್‌ ಹಾಗೂ ಪರ್ಫೆಕ್ಟ್‌ ಆಗಿಸಿಕೊಂಡಿದ್ದಾರೆ.

210

71 ವರ್ಷದ ಹೇಮಾ ಮಾಲಿನಿ ಈ ವಯಸ್ಸಿನಲ್ಲೂ ತುಂಬಾ ಸ್ಲಿಮ್  ಹಾಗೂ ಫಿಟ್‌. ಬಾಲಿವುಡ್‌ನ ಡ್ರೀಮ್‌ಗರ್ಲ್‌ ಶಾಸ್ತ್ರೀಯ ನೃತ್ಯದ ಜೊತೆಗೆ ಯೋಗವನ್ನೂ ಸಹ ಮಾಡುತ್ತಾರೆ.

310

ನಿತ್ಯ ಯೋಗ ಮಾಡುವ ಪ್ರಿಯಾಂಕಾ ಚೋಪ್ರಾ. ಯೋಗಾಭ್ಯಾಸ ಈ ಗ್ಲೋಬಲ್‌ಸ್ಟಾರ್‌ನ  ದೊಡ್ಡ ಫಿಟ್‌ನೆಸ್‌ ರಹಸ್ಯವಾಗಿದೆ.

410

ಮಲೈಕಾ ಅರೋರಾ ಬಾಲಿವುಡ್‌ನ ಫಿಟ್‌ನೆಸ್‌ ಫ್ರಿಕ್. ಯೋಗ ಮತ್ತು ಜಿಮ್‌ ಅವರ ಲೈಫ್‌ಸ್ಟೈಲ್‌ನ ಭಾಗವಾಗಿದೆ. ಅವರು ಇತ್ತೀಚೆಗೆ ಯೋಗ ಕೇಂದ್ರವನ್ನೂ ಸಹ ತೆರೆದಿದ್ದಾರೆ. ಹಾಗೇ ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುವ ನಟಿ ಆಗಾಗ ಯೋಗದ ಆಸನಗಳನ್ನು ಪೋಸ್ಟ್‌ ಮಾಡುತ್ತಾ ಯೋಗ ಬಗ್ಗೆ ಜಾಗೃತಿ ಮೂಡಿಸುತ್ತಾರೆ.

510

ಕಂಗನಾ ರೌನತ್‌ ಕೂಡ ತನ್ನ ಫಿಟ್ನೆಸ್ ದಿನಚರಿಗೆ ಯೋಗವನ್ನು ಅತ್ಯುತ್ತಮವೆಂದು ಪರಿಗಣಿಸುತ್ತಾರೆ ಮತ್ತು ನಿರಂತರವಾಗಿ ಯೋಗ ಮಾಡುತ್ತಾರೆ

610

ಬಿಪಾಶಾ ಬಸು ವರ್ಷಗಳಿಂದ ಯೋಗಾಭ್ಯಾಸ ಮಾಡುವ ಮೂಲಕ ಪರ್ಫೆಕ್ಟ್‌ ದೇಹವನ್ನು ಸಾಧಿಸಿದ್ದಾರೆ.

710

ಕೇವಲ ಯೋಗದಿಂದ  ಮಾತ್ರ ತಮ್ಮನ್ನು ತಾವು ಫಿಟ್‌ ಆಗಿಸಿಕೊಂಡ ನಟಿಯರಲ್ಲಿ ಶಿಲ್ಪಾ ಶೆಟ್ಟಿ ಕೂಡ ಒಬ್ಬರು.ಶಿಲ್ಪಾ ಯೋಗವನ್ನು ತುಂಬಾ ಪ್ರೋತ್ಸಾಹಿಸುತ್ತಾರೆ. ಅವರು ಕೆಲವು ಯೋಗ ಸಿಡಿಗಳು ಸಹ ಲಭ್ಯವಿದೆ.

810

ಯಾವುದೇ ಕಾರಣಕ್ಕೂ ತನ್ನ ಫಿಟ್‌ನೆಸ್‌ಗೆ ಧಕ್ಕೆಯಾಗದ ಹಾಗೆ ನೋಡಿಕೊಳ್ಳುವ ನಟಿಯರಲ್ಲಿ ಕರೀನಾ ಕಪೂರ್ ಕೂಡ ಒಬ್ಬರು. ಯೋಗದ ಮೂಲಕವೇ ಅವರು ಸೈಜ್‌ ಜೀರೊ ಸಾಧಿಸಿದರು. ಇದಲ್ಲದೆ, ಪ್ರೆಗ್ನೆಸಿ ನಂತರವೂ ಯೋಗದಿಂದ ತಮ್ಮ ತೂಕವನ್ನು ಕಡಿಮೆ ಮಾಡಿಕೊಂಡಿದ್ದರು.

910

ಸುಷ್ಮಿತಾ ಸೇನ್  ಯೋಗದ ಮೂಲಕ ತನ್ನನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಡವಾಗಿರಿಸಿಕೊಳ್ಳುತ್ತಾರೆ ಹಾಗೂ ಸೋಶಿಯಲ್‌ ಮೀಡಿಯಾದಲ್ಲಿ ಫೋಟೋಗಳನ್ನು ಶೇರ್‌ ಮಾಡಿಕೊಳ್ಳುತ್ತಾರೆ.

1010

ಜಾಕ್ವೆಲಿನ್ ಫರ್ನಾಂಡೀಸ್ ಸಹ ಪೋಲ್‌ ಡ್ಯಾನ್ಸ್‌ ಜೊತೆ ಯೋಗ ಮಾಡುತ್ತಾರೆ.

click me!

Recommended Stories