ತಮ್ಮ ಕ್ಲಿಯರ್‌ ಸ್ಕಿನ್‌ ರಹಸ್ಯ ಹಂಚಿಕೊಂಡ ಐಶ್ವರ್ಯಾ ರೈ!

Published : Jun 21, 2020, 03:01 PM IST

ಮಾಜಿ ವಿಶ್ವ ಸುಂದರಿ ಬಾಲಿವುಡ್‌ ತಾರೆ‌ ಐಶ್ವರ್ಯಾ ರೈ ಚೆಲುವಿಗೆಇಡೀ ಜಗತ್ತೇ ಸೋತಿದೆ. ಹಿಂದಿ ಸಿನಿಮಾದ ಜಗತ್ತಿನ ಅಪ್ರತಿಮ ಸುಂದರಿಯರ ಪಟ್ಟಿಯಲ್ಲಿ ಕರಾವಳಿಯ ಬೆಡಗಿಯ ಹೆಸರು ಖಾಯಂ. ಐಶ್ವರ್ಯಾರ ಅಭಿಮಾನಿಗಳ ಪ್ರಕಾರ, ಈಕೆಯಷ್ಟು ಚೆಂದ ಇನ್ಯಾರು ಇಲ್ಲ. ಹಾಗೇ ಇವಳ ಸೌಂದರ್ಯದ ಬಗ್ಗೆ ಸದಾ ಕೂತುಹಲ ಜನರಿಗೆ. ತಮ್ಮ ಕ್ಲಿಯರ್‌ ಸ್ಕಿನ್‌ನ ಸಿಕ್ರೇಟ್‌ ಹಂಚಿಕೊಂಡಿದ್ದಾರೆ ಎವರ್‌ಗ್ರೀನ್‌ ಐಶ್ವರ್ಯಾ ರೈ.

PREV
18
ತಮ್ಮ ಕ್ಲಿಯರ್‌ ಸ್ಕಿನ್‌ ರಹಸ್ಯ ಹಂಚಿಕೊಂಡ ಐಶ್ವರ್ಯಾ ರೈ!

ಫ್ಯಾನ್ಸ್‌ ಪ್ರಕಾರ ನಟಿ  ಐಶ್ವರ್ಯಾ ರೈ ವಿಶ್ವದ ಅತ್ಯಂತ ಸುಂದರ ಮಹಿಳೆ.

28

ಆಕೆಯ ಸೌಂದರ್ಯ ರಹಸ್ಯಗಳ ಬಗ್ಗೆ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮನೆ ಮಾಡಿದೆ.

38

ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ತಮ್ಮ  ಸೌಂದರ್ಯ ರಹಸ್ಯಗಳನ್ನು ಬಹಿರಂಗಪಡಿಸಿದ್ದಾರೆ.

48

ಐಶ್ವರ್ಯಾ ಪ್ರಕಾರ, ಕ್ಲಿಯರ್‌ ಹಾಗೂ ಹೊಳೆಯುವ ಚರ್ಮಕ್ಕೆ ಮೊದಲ ಹೆಜ್ಜೆ ಹೈಡ್ರೇಶನ್‌.

58

ತಮ್ಮ ಕ್ಲಿಯರ್‌ ತ್ವಚೆಯ ರಹಸ್ಯವನ್ನು ರೀವಿಲ್‌ ಮಾಡಿದ್ದಾರೆ ಬಚ್ಚನ್‌ ಫ್ಯಾಮಿಲಿಯ ಸೊಸೆ.

68

ಒಬ್ಬರು ದಿನದಲ್ಲಿ ಕನಿಷ್ಠ ಮೂರು ಲೀಟರ್ ನೀರನ್ನು ಕುಡಿಯಬೇಕು ಎನ್ನುತ್ತಾರೆ ನಟಿ. 

78

ಕರಾವಳಿ ಚೆಲುವೆ  ತನ್ನ ಚರ್ಮಕ್ಕಾಗಿ ಮನೆಯಲ್ಲಿ ತಯಾರಿಸಿದ ಸೌಂದರ್ಯ ಉತ್ಪನ್ನಗಳನ್ನೇ ಬಳಸಬೇಕೆಂಬ ಸಲಹೆಯನ್ನೂ ನೀಡಿದ್ದಾರೆ.

88

ನಿಂಬೆ ಮತ್ತು ಜೇನುತುಪ್ಪದೊಂದಿಗೆ ಬೆರೆಸಿದ ಬೆಚ್ಚಗಿನ ನೀರಿನಿಂದ ತನ್ನ ದಿನವನ್ನು ಪ್ರಾರಂಭಿಸುತ್ತಾರಂತೆ, ಇದು ಆರೋಗ್ಯಕರ ಚರ್ಮಕ್ಕೆ ಸಹಾಯ ಮಾಡುತ್ತದೆ ಎನ್ನುತ್ತಾರೆ.
 
click me!

Recommended Stories