6 ವರ್ಷಗಳಿಂದ ಒಂದೇ ಒಂದು ಹಿಟ್ ಚಿತ್ರ ನೀಡಿಲ್ಲ ಸೌತ್ ಸೂಪರ್ ಸ್ಟಾರ್ ಪ್ರಭಾಸ್!
First Published | Jun 15, 2023, 6:03 PM ISTದಕ್ಷಿಣದ ಸೂಪರ್ ಸ್ಟಾರ್ ಫ್ರಬಾಸ್ (Prabhas) ಅವರ ಹೊಸ ಸಿನಿಮಾ ಅದಿಪುರುಷ (Adipurush) ತೆರೆಗೆ ಬರಲು ಸಿದ್ಧವಾಗಿದೆ. ಕಳೆದ ಆರು ವರ್ಷಗಳಿಂದ ನಿರಂತರವಾಗಿ ಫ್ಲಾಪ್ ಚಿತ್ರಗಳನ್ನು ನೀಡುತ್ತಿರುವ ಪ್ರಭಾಸ್‌ಗೆ ಈ ಚಿತ್ರದ ಗೆಲವು ಅನಿವಾರ್ಯವಾಗಿದೆ, ಬಾಹುಬಲಿ 2 ನಂತರ ಪ್ರಭಾಸ್ ಯಾವುದೇ ಹಿಟ್ ಸಿನಿಮಾ ನೀಡಿಲ್ಲ. ಪ್ರಭಾಸ್ ಕೆರಿಯರ್‌ನ ಫ್ಲಾಫ್ ಚಿತ್ರಗಳಿವು.