‘ಹಸೀ ತೋ ಫಾಸೀ’,‘ಏಕ್ ವಿಲನ್’, ‘ಕಪೂರ್ ಆ್ಯಂಡ್ ಸನ್ಸ್’, ‘ಬಾರ್ ಬಾರ್ ದೇಖೋ’, ‘ಎ ಜಂಟಲ್ ಮ್ಯಾನ್, ಇತ್ತೆಫಾಕ್’, ‘ಆಯಾರಿ’, ‘ಜಬರಿಯಾ ಜೋಡಿ’ ಮತ್ತು ‘ಮಾರ್ಜಾವಾನ್’ ಚಿತ್ರಗಳಲ್ಲಿ ಅವರು ಕೆಲಸ ಮಾಡಿದ್ದಾರೆ. ಅವರ ಅದ್ಭುತ ನಟನೆಗಾಗಿ. 2021ರಲ್ಲಿ ಬಂದ 'ಶೇರ್ ಶಾ' ಎಲ್ಲರ ಮನಗೆದ್ದಿತು. ಇದರ ನಂತರ ಅವರಿಗೆ ಹಲವು ಚಿತ್ರಗಳಿಂದ ಆಫರ್‌ಗಳು ಬರುತ್ತಿವೆ.