ಶಾರುಖ್ ಖಾನ್ (Shah Rukh Khan) ಅವರ ಚಿತ್ರ ಪಠಾಣ್ (Pathaan) ಬಾಕ್ಸ್ ಆಫೀಸ್‌ನ ಅಂಕಿ ಅಂಶಗಳನ್ನು ಬದಲಾಯಿಸಿ ಹೊಸ ದಾಖಲೆಗಳನ್ನು ಮಾಡಿದೆ. ಪಠಾಣ್ ಸಿನಿಮಾವು ಬಾಲಿವುಡ್‌ನಲ್ಲಿ ಬರಗಾಲವನ್ನು ಕೊನೆಗೊಳಿಸಿ, ಚಿತ್ರ ಭರ್ಜರಿ ಗಳಿಕೆ ಮಾಡುತ್ತಿದೆ. ಶಾರುಖ್ ಅವರ ಚಿತ್ರಗಳು ಈ ರೀತಿ ಹವಾ ದಂಗೆಯನ್ನು ಸೃಷ್ಟಿಸಿರುವುದು ಇದೇ ಮೊದಲಲ್ಲ . ಇದಕ್ಕೂ ಮೊದಲು ಶಾರುಖ್ ಅವರ ಹಲವು ಸಿನಿಮಾಗಳು ಸೂಪರ್‌ಹಿಟ್ ಆಗಿವೆ