ಆದರೆ 2023ರಲ್ಲಿ ಬಾಲಿವುಡ್‌ಗೆ ಲಕ್ ಕುದುರಿದೆ. ಶಾರೂಕ್ ಖಾನ್, ಸಲ್ಮಾನ್ ಖಾನ್, ಸನ್ನಿ ಡಿಯೋಲ್ ಅವರಂತಹ ಸ್ಟಾರ್‌ಗಳ ಕಾರಣದಿಂದಾಗಿ, ಹಿಂದಿ ಚಲನಚಿತ್ರಗಳು ಗಳಿಕೆಯ ದಾಖಲೆಗಳನ್ನು ಮುರಿಯಿತು. ಹಲವು ನಟಿಯರು ಸಹ ಈ ವರ್ಷದಲ್ಲಿ ಸಕ್ಸಸ್‌ಫುಲ್ ಎನಿಸಿಕೊಂಡರು. ಅದರಲ್ಲೂ 2023ರಲ್ಲಿ ಈ ಬಾಲಿವುಡ್ ನಟಿಯ ಗಳಿಕೆ ಆಲಿಯಾ, ಕತ್ರೀನಾ ಕೈಫ್‌ರನ್ನೇ ಮೀರಿಸಿದೆ