ಟಾಪ್‌ ಹಾಕಿ, ಪ್ಯಾಂಟ್ ಹಾಕೋದನ್ನೇ ಮರೆತ್‌ಬಿಟ್ರಾ; ಬಿಗ್‌ಬಾಸ್‌ ನಟಿಯ ಹಾಟ್‌ ಲುಕ್‌ ವೈರಲ್‌

First Published | Nov 17, 2023, 11:58 AM IST

ಆಕೆ ಸೀರಿಯಲ್‌ನಲ್ಲಿ ಹಳ್ಳಿ ಹುಡುಗಿ, ಮನೆಯ ನೆಚ್ಚಿನ ಮಗಳು. ಸೀರೆ, ಸಲ್ವಾರ್‌ನಲ್ಲಿ ಎಲ್ಲರ ಮನಗೆದ್ದ ಹುಡುಗಿ. ಆದ್ರೆ ರಿಯಲ್‌ನಲ್ಲಿ ಸಖತ್‌ ಬೋಲ್ಡ್ ಫೋಟೋಶೂಟ್ ಮಾಡಿಸ್ಕೊಂಡು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. 

ಸಿನಿಮಾರಂಗದಲ್ಲಿ ನೇಮ್‌-ಫೇಮ್‌ ಸಿಗೋಕೆ ನಟ-ನಟಿಯರು ಏನೆಲ್ಲಾ ಸರ್ಕಸ್ ಮಾಡುತ್ತಾರೆ. ಬೋಲ್ಡ್‌ ಪೋಟೋಶೂಟ್‌, ಸ್ಟೇಟ್‌ಮೆಂಟ್‌ನಿಂದ ಗಮನ ಸೆಳೆಯಲು ಯತ್ನಿಸುತ್ತಾರೆ. ಹಾಗೆಯೇ ಸದ್ಯ ನಟಿ ಪ್ರಿಯಾಂಕ ಬೋಲ್ಡ್‌ ಫೋಟೋಶೂಟ್ ಮಾಡಿಸ್ಕೊಂಡು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಆದರೆ ಇದು ಕನ್ನಡದ ನಟಿ ಪ್ರಿಯಾಂಕ ಅಲ್ಲ. ಬದಲಿಗೆ ಹಿಂದಿ ಕಿರುತೆರೆ ನಟಿ ಪ್ರಿಯಾಂಕ.

ಹಿಂದಿಯ ಉಡಾರಿಯಾನ್ ಸೀರಿಯಲ್‌ ಖ್ಯಾತಿಯ ಪ್ರಿಯಾಂಕಾ ಚಾಹರ್ ಚೌಧರಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಸೀರಿಯಲ್‌ನಲ್ಲಿ ಹಳ್ಳಿ ಹುಡುಗಿ ಸೇಜಲ್‌ ಪಾತ್ರ ಎಲ್ಲರಿಗೂ ಅಚ್ಚುಮೆಚ್ಚು. ಆದ್ರೆ ಧಾರಾವಾಹಿಯಲ್ಲಿ ಗೌರಮ್ಮನಂತಿದ್ದ ಅದೇ ನಟಿ ಈಗ ಸಖತ್‌ ಬೋಲ್ಡ್‌ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

Tap to resize

ಕಿರುತೆರೆ ನಟಿ ಪ್ರಿಯಾಂಕಾ ಚಾಹರ್ ಚೌಧರಿ ಅವರು ತಮ್ಮ ಇತ್ತೀಚಿನ ಫೋಟೋಶೂಟ್‌ನಿಂದ ಎಲ್ಲರನ್ನು ಸಂಪೂರ್ಣವಾಗಿ ಬೆರಗುಗೊಳಿಸಿದ್ದಾರೆ. ಇತ್ತೀಚೆಗೆ, ಬಿಗ್ ಬಾಸ್ 16 ಖ್ಯಾತಿಯ ನಟಿ ತನ್ನ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಈ ಸೆಕ್ಸೀ ಪೋಟೋಗಳನ್ನು ಪೋಸ್ಟ್ ಮಾಡಿದ್ದಾರೆ..

ಫೋಟೋಗಳಲ್ಲಿ, ಪ್ರಿಯಾಂಕಾ ಆಫ್-ಶೋಲ್ಡರ್ ಕಪ್ಪು ಉಡುಪಿನಲ್ಲಿ ಬೋಲ್ಡ್‌ ಆಗಿ ಫೋಸ್ ನೀಡಿದ್ದಾರೆ. ಬ್ಲ್ಯಾಕ್‌ ಬೂಟ್ಸ್‌ಗಳನ್ನು ಧರಿಸಿ ತೊಡೆ ಕಾಣುವಂತೆ ಫುಲ್ ಎಕ್ಸ್‌ಪೋಸ್ ಮಾಡಿದ್ದಾರೆ.

ಬ್ಲ್ಯಾಕ್‌ ಡ್ರೆಸ್ ಮೊಣಕಾಲಿಗೂ ಮೇಲಿದ್ದು, ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್ ಆಗುತ್ತಿವೆ.ನೆಟ್ಟಿಗರು ನಾನಾ ರೀತಿ ಕಾಮೆಂಟ್ ಮಾಡುತ್ತಿದ್ದಾರೆ.

ಹಲವಾರು ನಟ-ನಟಿಯರು ಹಾಟ್‌, ಸೆಕ್ಸೀ, ಟೆಂಪರೇಚರ್ ಹೆಚ್ತಿದೆ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಅಭಿಮಾನಿಗಳು ಸಹ ಹಾರ್ಟ್‌, ಫೈರ್ ಎಮೋಜಿ ಹಾಕಿ ಕಾಮೆಂಟ್ ಮಾಡಿದ್ದಾರೆ.

ಪ್ರಿಯಾಂಕಾ ಚೌಧರಿ, ನಟ ಅಂಕಿತ್ ಗುಪ್ತಾ ಅವರೊಂದಿಗೆ ಉಡಾರಿಯಾನ್‌ ಸೀರಿಯಲ್‌ನಲ್ಲಿ ಕಾಣಿಸಿಕೊಂಡ ನಂತರ ಪ್ರಸಿದ್ಧಿಯಾದರು. ನಂತರ ಇಬ್ಬರು ಬಿಗ್ ಬಾಸ್ 16ರಲ್ಲಿ ಭಾಗವಹಿಸಿದರು.

ಈ ವರ್ಷದ ಫೆಬ್ರವರಿಯಲ್ಲಿ ಸಲ್ಮಾನ್ ಖಾನ್ ಅವರ ಕಾರ್ಯಕ್ರಮವು ಮುಕ್ತಾಯಗೊಂಡಿತು. ಪ್ರಿಯಾಂಕಾ ಚಾಹರ್ ಚೌಧರಿ ರನ್ನರ್ ಅಪ್‌ ಆಗಿದ್ದರು. ಉಡಾರಿಯಾನ್‌ನಲ್ಲಿ ಪ್ರಿಯಾಂಕ ಜೊತೆ ನಟಿಸಿದ್ದ ಇಶಾ ಮಾಳವಿಯಾ ಈ ಬಾರಿಯ ಬಿಗ್‌ಬಾಸ್‌ ಸ್ಪರ್ಧಿಯಾಗಿದ್ದಾರೆ.

Latest Videos

click me!