ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದ Richa Chaddaರ ಹಾಟ್‌ ಫೋಟೋಶೂಟ್‌

First Published | Apr 5, 2022, 4:30 PM IST

ರಿಚಾ ಚಡ್ಡಾ (Richa Chadda) ತಮ್ಮ ಅತ್ಯುತ್ತಮ ಅಭಿನಯಕ್ಕೆ ಹೆಸರುವಾಸಿಯಾಗಿದ್ದಾರೆ. ಯಾವುದೇ ಪಾತ್ರಕ್ಕೆ ಜೀವ ತುಂಬುವ ರಿಚಾ ಅವರ ನಟನೆಯ ಜೊತೆಗೆ ಅವರ ಸ್ಟೈಲ್ ಬಗ್ಗೆಯೂ ಅಭಿಮಾನಿಗಳು ಫುಲ್‌ ಫಿದಾ ಆಗಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿರುವ ರಿಚಾ ಚಡ್ಡಾ ಇತ್ತೀಚೆಗೆ ಕೆಲವು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅವರ ಅದ್ಭುತ ರೂಪಾಂತರವನ್ನು ಕಾಣಬಹುದು. ಅವರು ತುಂಬಾ ಹಾಟ್ ಆಗಿ ಕಾಣುತ್ತಿದ್ದಾರೆ. ರಿಚಾ ಚಡ್ಡಾ ಅವರ ಫೋಟೋಗಳು ಸಖತ್‌ ವೈರಲ್‌ ಆಗಿವೆ.

ರಿಚಾ ಚಡ್ಡಾ ತನ್ನ  ಬೋಲ್ಡ್‌ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ಇತ್ತೀಚೆಗೆ, ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ ಆಕೌಂಟ್‌ನಲ್ಲಿ ಹಂಚಿಕೊಂಡಿರುವ ಫೋಟೋಗಳು ಸಖತ್‌ ಸದ್ದು ಮಾಡುತ್ತಿವೆ. 

ಫೋಟೋಶೂಟ್ ನಲ್ಲಿ ರಿಚಾ ತಮ್ಮ ಹಾಟ್ ನೆಸ್ ತೋರಿಸಿದ್ದಾರೆ. ರಿಚಾ ಅವರ ಹಾಟ್‌ ಆಂಡ್‌ ಬೋಲ್ಡ್‌ ಫೋಟೋಗಳು ಇಂಟರ್ನೆಟ್ ತಾಪಮಾನವನ್ನು ಹೆಚ್ಚಿಸಿದೆ. 

Tap to resize

ಫೋಟೋಗಳನ್ನು ನೋಡಿದಾಗ ಅವರು ಸಾಕಷ್ಟು ತೂಕವನ್ನು ಕಳೆದುಕೊಂಡಿದ್ದಾರೆ ಎಂದು ತೋರುತ್ತದೆ. ಮಾಧ್ಯಮ ವರದಿಗಳ ಪ್ರಕಾರ, ನಟಿ ಕೇವಲ 3 ತಿಂಗಳಲ್ಲಿ 15 ಕಿಲೋಗಳನ್ನು ತೂಕ ಇಳಿಸಿಕೊಂಡಿದ್ದಾರೆ. 

৩ মাসে ১৫ কেজি ওজন হ্রাস, মোহময়ী রিচা জ্বরে কাবু নেটিজেনরা

ಇತ್ತೀಚಿನ ಫೋಟೋಗಳಲ್ಲಿ ರಿಚಾ ಚಡ್ಡಾ ಕಪ್ಪು ಥೈ ಸ್ಲಿಟ್ ಗೌನ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿಮ್ಮರ್ ಮೇಕಪ್‌ ಜೊತೆ ತನ್ನ ಕೂದಲಿಗೆ ಮೆಸ್ಸಿ ಲುಕ್‌ ನೀಡಿದ್ದಾರೆ. ಇದರೊಂದಿಗೆ ಅವರು ಸೆಕ್ಸಿ ಪೋಸ್‌ಗಳ ಮೂಲಕ  ಯುವಕರ ಎದೆಬಡಿತವನ್ನು ಹೆಚ್ಚಿಸಿದ್ದಾರೆ.

ರಿಚಾ ಚಡ್ಡಾ ಅವರ ಈ ಫೋಟೋಗಳನ್ನು ನೋಡಿದ ನಂತರ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಹಾಗೇ  ಬಾಲಿವುಡ್ ಸೆಲೆಬ್ರೆಟಿಗಳು ಕೂಡ ಕಾಮೆಂಟ್ ಮಾಡಿದ್ದಾರೆ. 

৩ মাসে ১৫ কেজি ওজন হ্রাস, মোহময়ী রিচা জ্বরে কাবু নেটিজেনরা

ವರುಣ್ ಧವನ್ ಮತ್ತು ನೋರಾ ಫತೇಹಿ 'ಹಾಯ್ ಸಮ್ಮರ್' ಎಂದು ಬರೆದಿದ್ದಾರೆ. ಇದಲ್ಲದೆ, ಅನೇಕ ಸೆಲೆಬ್ರಿಟಿಗಳು ಬೆಂಕಿಯ ಎಮೋಜಿಯನ್ನು ಹಂಚಿಕೊಳ್ಳುವ ಮೂಲಕ ರಿಚಾರ ಫೋಟೋಗೆ ಪ್ರೀತಿ ತೋರಿಸಿದ್ದಾರೆ.

৩ মাসে ১৫ কেজি ওজন হ্রাস, মোহময়ী রিচা জ্বরে কাবু নেটিজেনরা

ಕೆಲಸದ ಮುಂಭಾಗದಲ್ಲಿ, 'ಫುಕ್ರೆ 3' ನಲ್ಲಿ  ಅವರು ಮತ್ತೆ ಮಗ್ಧ ಪಂಜಾಬಿ ಹುಡುಗಿಯಾಗಿ ಆಗಿ ಕಾಣಿಸಿಕೊಳ್ಳುತ್ತಾರೆ. ಅವರು ಕೊನೆಯದಾಗಿ 'ಲಾಹೋರ್ ಕಾನ್ಫಿಡೆನ್ಶಿಯಲ್' ನಲ್ಲಿ ಕಾಣಿಸಿಕೊಂಡರು.

Latest Videos

click me!