ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ:
ಆನಿಮಲ್ ಸಿನಿಮಾದಲ್ಲಿ ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಅವರ ತೀವ್ರವಾದ ಅಭಿನಯವು ಸಖತ್ ಹವಾ ಸೃಷ್ಟಿಸಿದೆ. ಈ ಜೋಡಿಯ ಬೆಡ್ ರೂಮ್ ಸೀನ್ ಸಹ ಸಾಕಷ್ಟು ಸಿದ್ದು ಮಾಡಿ, ಸಿನಿಮಾ ಪೂರ್ತಿ ಲಿಪ್ ಲಾಕ್ ಸೀನ್ಸ್ ಇವೆ. ಅಷ್ಟೇ ಅಲ್ಲ ಆ್ಯನಿಮಲ್ ನಂತೆಯೇ ವರ್ತಿಸುವ ಈ ಚಿತ್ರದ ಹೀರೋ, ಹೆಣ್ಣಿನ ವಿರುದ್ಧವೂ ಹಂಸಾ ಪ್ರವೃತ್ತಿ ತೋರುವುದಕ್ಕೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿವೆ.