Ranbir Alia Wedding- ಚಪ್ಪಲಿ ಕದ್ದ ನಾದಿನಿಯರ ಬೇಡಿಕೆಗೆ ನಟ ಶಾಕ್ !
First Published | Apr 16, 2022, 9:04 PM ISTರಣಬೀರ್ ಕಪೂರ್ (Ranbir Kapoor) ಮತ್ತು ಆಲಿಯಾ ಭಟ್ (Alia Bhatt) ಏಪ್ರಿಲ್ 14ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಪಾಲಿ ಹಿಲ್‌ನಲ್ಲಿರುವ ವಾಸ್ತು ಅಪಾರ್ಟ್‌ಮೆಂಟ್‌ನಲ್ಲಿ ಪಂಜಾಬಿ ಪದ್ಧತಿಯಂತೆ ಈ ಜೋಡಿ ವಿವಾಹವಾದರು. ಮದುವೆಯ ನಂತರ ಆಲಿಯಾ-ರಣಬೀರ್ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.ಮದುವೆಯಲ್ಲಿ ರಣಬೀರ್ ಕಪೂರ್ ಉಡುಗೊರೆಯಾಗಿ ಪಡೆದದ್ದು ಜನರಿಗೆ ತಿಳಿದಿಲ್ಲ. ಅದೇ ಸಮಯದಲ್ಲಿ, ಮದುವೆ ಸಮಾರಂಭದಲ್ಲಿ ಚಪ್ಪಲಿ ಕದ್ದ ರಣಬೀರ್ ಅವರ ನಾದಿನಿಯರು ಇಟ್ಟ ಬೇಡಿಕೆ ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ.