ದೀಪಿಕಾ ಪಡುಕೋಣೆ ಜೊತೆ ಈ ಬಾಲಿವುಡ್‌ ನಟರ ಕೆಮಿಸ್ಟ್ರಿ ಹೇಗಿದೆ ನೋಡಿ!

Published : Dec 10, 2023, 05:47 PM ISTUpdated : Dec 11, 2023, 05:19 PM IST

ಪ್ರಸ್ತುತ ದೀಪಿಕಾ ಪಡುಕೋಣೆ (Deepika Padukone) ಬಾಲಿವುಡ್‌ನ ಟಾಪ್‌ ನಟಿ ಎನ್ನುವುದರಲ್ಲಿ ಅನುಮಾನವಿಲ್ಲ. ಇದುವರೆಗೆ ದೀಪಿಕಾ ಎಲ್ಲಾ ಸ್ಟಾರ್‌ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ. ರಣಬೀರ್ ಕಪೂರ್‌ರಿಂದ ಹಿಡಿದು  ಶಾರುಖ್ ಖಾನ್ ವರೆಗೆ  ದೀಪಿಕಾ ಪಡುಕೋಣೆ ಜೊತೆ ಅವರ ಕೆಮಿಸ್ಟ್ರಿ ಹೇಗಿದೆ ನೋಡಿ.

PREV
17
ದೀಪಿಕಾ ಪಡುಕೋಣೆ ಜೊತೆ ಈ ಬಾಲಿವುಡ್‌ ನಟರ  ಕೆಮಿಸ್ಟ್ರಿ ಹೇಗಿದೆ ನೋಡಿ!

ದೀಪಿಕಾ ಪಡುಕೋಣೆ ಮತ್ತು ರಣಬೀರ್ ಕಪೂರ್: ಬಚನಾ ಏ ಹಸೀನೋದಿಂದ ತಮಾಶಾ ಸಿನಿಮಾದ ವರೆಗೆ ದೀಪಿಕಾ ಜೊತೆಗಿನ ರಣಬೀರ್ ಕಪೂರ್ ಅವರ ಕೆಮಿಸ್ಟ್ರಿಗೆ ಸರಿಸಾಟಿಯಿಲ್ಲ. ಅವರ  ತೆರೆಯ ಮೇಲಿನ ಸಂಬಂಧವು ಎಷ್ಟು ಪ್ರಬಲವಾಗಿದೆ ಎಂದರೆ ಅವರು ಬೇರ್ಪಟ್ಟಿದ್ದಾರೆ ಎಂದು ನಂಬುವುದು ಕಷ್ಟ.


 

27

ಜಾನ್ ಅಬ್ರಹಾಂ ಮತ್ತು ದೀಪಿಕಾ ಪಡುಕೋಣೆ: ದೀಪಿಕಾ ಮತ್ತು ಜಾನ್ ಅಬ್ರಹಾಂ ಮೊದಲು ಒಟ್ಟಿಗೆ ಕೆಲಸ ಮಾಡಿದ್ದರು ಆದರೆ ದೇಸಿ ಬಾಯ್ಜ್  ಸಿನಮಾ ಅವರ ಬೆಸ್ಟ್‌. ಅವರು ತಮ್ಮ ಐಡಲ್ ಬ್ಯಾಲೆನ್ಸ್, ಮಾಧುರ್ಯ, ಉತ್ಸಾಹ ಮತ್ತು ಸೌಂದರ್ಯ ಎಲ್ಲಾವನ್ನು ಹೊಂದಿದ್ದರು.

37

ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ: ದೀಪಿಕಾ ಮತ್ತು ಶಾರುಖ್ ಖಾನ್‌ರ ಓಂ ಶಾಂತಿ ಓಂ ಅಭಿಮಾನಿಗಳಗೆ ಫೇವರೇಟ್‌ .ಇನ್ನೂ ಅವರ ಐಕಾನಿಕ್ ಬೇಷರಮ್ ರಂಗ್ ಹಾಡಿನಲ್ಲಿ ಸ್ಕ್ರೀನ್ ಮ್ಯಾಜಿಕ್ ನೆಕ್ಸ್ಟ್‌ ಲೆವೆಲ್‌ ತಲುಪಿದೆ. ಇದರ ನಂತರ  ಜವಾನ್ ಅವರ ಬಾಂಡ್ ಅನ್ನು ದೃಢೀಕರಿಸಿದೆ.

47

ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ: ದೀಪಿಕಾ ರಣವೀರ್ ಜೊತೆ ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ  ಅವರ ಮೊದಲ ಸಿನಿಮಾ ಗ್ಯಾಲಿಯನ್ ಕಿ ರಾಸ್ಲೀಯಾ ರಾಮ್ ಲೀಲಾ ಅಸಾಧಾರಣವಾಗಿತ್ತು. ಅದರಲ್ಲಿನ  ಅಂಗ್ ಲಗಾ ಡಿ ಹಾಡು ಅವರ ಎಲೆಕ್ಟ್ರಿಫೈಯಿಂಗ್‌ ಕೆಮಿಸ್ಟ್ರಿಯನ್ನು ಪ್ರದರ್ಶಿಸಿತು

57

ಸೈಫ್ ಅಲಿ ಖಾನ್ ಮತ್ತು ದೀಪಿಕಾ ಪಡುಕೋಣೆ: ಲವ್ ಆಜ್ ಕಲ್ ಸಿನಿಮಾದಲ್ಲಿ  ದೀಪಿಕಾ ಮತ್ತು ಸೈಫ್ ಅಲಿ ಖಾನ್ ಅವರ  ರೋಮ್ಯಾನ್ಸ್ ಅನ್ನು ತೋರಿಸಿದೆ, ನಂತರ  ರೇಸ್ 2 ಚಿತ್ರದಲ್ಲಿ ಅವರ  ಕೆಮಿಸ್ಟ್ರಿ ಸಖತ್‌ ಹಾಟ್‌ ಆಗಿತ್ತು.

67

ಇರ್ಫಾನ್ ಖಾನ್ ಮತ್ತು ದೀಪಿಕಾ ಪಡುಕೋಣೆ: ದೀಪಿಕಾ ಮತ್ತು ಇರ್ಫಾನ್ ಅವರ ಪಿಕು ಸಿನಿಮಾದ ಕೆಮಸ್ಟ್ರಿ ಎಲ್ಲರಿಗೂ  ಪ್ರಿಯವಾಗಿತ್ತು. ಅವರ ಬಾಂಧವ್ಯ ತೆರೆಯ ಹಿಂದೆ ಇತ್ತು. ದೀಪಿಕಾ ಅದನ್ನು ತನ್ನ ಶ್ರೇಷ್ಠ ಆನ್-ಸ್ಕ್ರೀನ್ ಜೋಡಿಗಳಲ್ಲಿ ಒಂದೆಂದು ಕರೆಯುತ್ತಾರೆ.

 

 

77

ಸಿದ್ಧಾಂತ್ ಚತುರ್ವೇದಿ ಮತ್ತು ದೀಪಿಕಾ ಪಡುಕೋಣೆ: 2022 ರ ಗೆಹ್ರೈಯಾನ್‌ನಲ್ಲಿ ನಟಿ ಮತ್ತು ಸಿದ್ಧಾರ್ಥ್ ತಮ್ಮ ಸೆಡೆಕ್ಟಿವ್ ಕೆಮಿಸ್ಟ್ರಿಯೊಂದಿಗೆ  ಪ್ರೇಕ್ಷಕರನ್ನು ಆಕರ್ಷಿಸಿದರು. ಚಿತ್ರವು ಮುಖ್ಯಾಂಶಗಳನ್ನು ಮಾಡಿತು ಆದರೆ ಈ ಜೋಡಿಯ ಸೆಡೆಕ್ಟಿವ್ ಕೆಮಿಸ್ಟ್ರಿ ಹೆಚ್ಚು ಸದ್ದು ಮಾಡಿತ್ತು.
 

Read more Photos on
click me!

Recommended Stories