ಈ ಮೊದಲ ಸಂಪಾದನೆಯನ್ನು ತನ್ನ ತಾಯಿ ನೀತು ಕಪೂರ್ ಅವರ ಪಾದಗಳಿಗೆ ಹಾಕಿದ್ದೇನೆ ಎಂದು ಅವರು ಹೇಳಿದ್ದಾರೆ. 'ಒಳ್ಳೆಯ ಹುಡುಗನಂತೆ ನಾನು ನನ್ನ ತಾಯಿಯ ಕೋಣೆಗೆ ಹೋಗಿದ್ದೆ ಮತ್ತು ನಾನು ಈ ಹಣವನ್ನು ಅವಳ ಪಾದದ ಬಳಿ ಇಡುತ್ತೇನೆ, ಅವರು ಅದನ್ನು ನೋಡಿ ಅಳಲು ಪ್ರಾರಂಭಿಸಿದರು' ಎಂದು ರಣಬೀರ್ ಬಹಿರಂಗ ಪಡಿಸಿದ್ದಾರೆ.