Kushboo Sundar Daughter: ಮಗಳ ಮದುವೆ ಸಂಭ್ರಮದಲ್ಲಿ 'ರಣಧೀರ' ಸಿನಿಮಾ ನಟಿ ಖುಷ್ಬೂ ಸುಂದರ್!‌ ಹುಡುಗ ಯಾರು?

Published : Jun 01, 2026, 08:53 PM IST

Kushboo Daughter Instagram: ನಟಿ ಖುಷ್ಬೂ ಸುಂದರ್ ಮನೆಯಲ್ಲಿ ಮದುವೆ ಸಂಭ್ರಮ ಶುರುವಾಗಿದೆ. ಇವರ ಹಿರಿಯ ಮಗಳು ಅವಂತಿಕಾ ಮದುವೆಯಾಗಲು ರೆಡಿಯಾಗಿದ್ದಾರೆ. ಈಗ ಪಿಎಂ ನರೇಂದ್ರ ಮೋದಿಗೂ ಕೂಡ ಮದುವೆ ಆಹ್ವಾನ ಹೋಗಿದೆ.

PREV
14
ಮದುವೆಗೆ ಆಹ್ವಾನ ಕೊಟ್ಟೆವು

ಈ ಬಗ್ಗೆ ಮಾತನಾಡಿರುವ ನರೇಂದ್ರ ಮೋದಿ ಅವರು, "ನಾವು ದೆಹಲಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ ಅವರನ್ನು ಭೇಟಿ ಮಾಡಿದ್ದೇವೆ. ನನ್ನ ಪತಿ ಸುಂದರ್ ಸಿ, ನಾನು ಇಬ್ಬರೂ ಸೇರಿ ನಮ್ಮ ಮಗಳ ಹಾಗೂ ಶ್ರವಣ್ ಶ್ರೀನಿವಾಸನ್ ಮದುವೆಗೆ ಆಹ್ವಾನ ಕೊಟ್ಟೆವು" ಎಂದು ಹೇಳಿದ್ದಾರೆ. 

24
ಹೊಸ ಜೋಡಿಗೆ ಆಶೀರ್ವದಿಸಿದರು

"ಬಿಡುವಿಲ್ಲದಿದ್ದರೂ ಕೂಡ, ನಮಗೆ ಸಮಯ ಕೊಟ್ಟು, ಅತ್ಯಂತ ಪ್ರೀತಿಯಿಂದ ಹೊಸ ಜೋಡಿಗೆ ಆಶೀರ್ವಾದ ಮಾಡಿದರು. ಹೀಗಿದ್ದರೂ ನಮಗೆ ಟೈಮ್‌ ಕೊಟ್ಟಿದ್ದಕ್ಕೆ ಫುಲ್‌ ಖುಷಿಯಾಗಿದೆ" ಎಂದು ಹೇಳಿದ್ದಾರೆ.

34
ಸಿನಿಮಾದಲ್ಲಿ ನಟನೆ

ಅವಂತಿಕಾ ಅವರು 'ಆರಂಭಂ' (Aarambham) ಎಂಬ ಮಲಯಾಳಂ ಸಿನಿಮಾ ಮೂಲಕ ನಟನೆ ಆರಂಭಿಸಿದ್ದಾರೆ. ಸುಜೇಶ್ ಅನ್ನಿ ಈಪನ್ ನಿರ್ದೇಶನದ ಸಿನಿಮಾವಿದು. ಅವಂತಿಕಾ ಅವರು ಈ ಸಿನಿಮಾದಲ್ಲಿ 'ಆರತಿ' ಎಂಬ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

44
ಹುಡುಗ ಯಾರು?

ಶ್ರವಣ್‌ ಶ್ರೀನಿವಾಸನ್‌ ಯಾರು? ಏನು ಮಾಡುತ್ತಿದ್ದಾರೆ? ಇದು ಅರೇಂಜ್?‌ ಲವ್‌ ಎಂಬ ಬಗ್ಗೆ ಮಾಹಿತಿ ಇಲ್ಲ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories