Published : Sep 10, 2023, 05:09 PM ISTUpdated : Sep 10, 2023, 05:12 PM IST
ಬಾಲಿವುಡ್ ನಟಿ ಮತ್ತು ನೃತ್ಯಗಾರ್ತಿ ನೋರಾ ಫತೇಹಿ ತನ್ನ ಮಾದಕ ನೋಟ, ಸ್ಟೈಲ್‌ನಿಂದ ಫ್ಯಾನ್ಸ್‌ಗಳಿಗೆ ಆಗಾಗ ಹಾಟ್ ಟ್ರೀಟ್ ನೀಡುತ್ತಿರುತ್ತಾರೆ. ಇದೀಗ ಈ ಸುಂದರಿಯ ಫೋಟೋಸ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.
ನಟಿ, ಅದ್ಭುತ ನೃತ್ಯಗಾರ್ತಿಯಾಗಿ ಗುರುತಿಸಿಕೊಂಡಿರುವ ನೋರಾ ಫತೇಹಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯ. ಆಗಾಗ್ಗೆ ವಿಭಿನ್ನ ಅವತಾರದ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ.
27
ಇಷ್ಟು ದಿನ ತುಂಡು ಬಟ್ಟೆ ತೊಟ್ಟು ಪಡ್ಡೆ ಹೈಕ್ಳನ್ನ ಕಾಡುತ್ತಿದ್ದ ಬಿಟೌನ್ ಮಾದಕ ಚೆಲುವೆ ನೋರಾ ಫತೇಹಿ ಇದೀಗ ಏಕಾಎಕಿ ಸೀರೆಯಲ್ಲಿ ಕಾಣಿಸಿಕೊಂಡು ಹುಡುಗರ ಹೃದಯ ಗೆದ್ದಿದ್ದಾರೆ.
37
ಹಸಿರು ಸೀರೆಯಲ್ಲಿ ನೋರಾ ಫತೇಹಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದು, ಫೋಟೋಸ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹೈಪ್ ಕ್ರಿಯೇಟ್ ಮಾಡುತ್ತಿವೆ.
47
ಆಕರ್ಷಕ ಝರಿ ಸೀರೆ ಉಟ್ಟುಕೊಂಡಿದ್ದ ನೋರಾ ಫತೇಹಿ ಸಿಂಪಲ್ ಮೇಕಪ್ ಮಾಡಿಕೊಂಡಿದ್ದರು. ಹೇರ್ಸ್ಟೈಲ್ ಕೂಡಾ ಸಿಂಪಲ್ ಆಗಿತ್ತು.
57
ಇಷ್ಟು ದಿನ ತುಂಡು ಬಟ್ಟೆಯಲ್ಲಿ ಹಾಟ್ ಗೊಂಬೆಯಂತೆ ಕಾಣುತ್ತಿದ್ದ ನೋರಾ ಫತೇಹಿ ಇದೀಗ ಸೀರೆಯುಟ್ಟು ಪಕ್ಕದ ಮನೆ ಹುಡುಗಿ ತರ ಕಾಣಿಸುತ್ತಿದ್ದಾಳೆ.
67
ಕೆನಡಾ ಮೂಲಕ ನಟಿ ನೋರಾ ಫತೇಹಿ 2014ರಲ್ಲಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ರೋರ್; ಟೈಗರ್ ಆಫ್ ದಿ ಸುಂದರಬನ್ಸ್ ಮೂಲಕ ಮೊದಲ ಬಾರಿಗೆ ತೆರೆಮೇಲೆ ಮಿಂಚಿದರು.
77
ಅನೇಕ ಸೂಪರ್ ಹಿಟ್ ಹಾಡುಳಿಗೆ ಹೆಜ್ಜೆ ಹಾಕಿರುವ ನೋರಾ ಫತೇಹಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದು, ಇದೀಗ ಕಿರುತೆರೆಯಲ್ಲೂ ನೋರಾ ಬ್ಯುಸಿಯಾಗಿದ್ದಾರೆ.