Cannes 2023: ಸೀರೆಯಲ್ಲಿ ದೇಸಿ ಗರ್ಲ್ ಅನಿಸುತ್ತಿದೆ ಎಂದ ಮೃಣಾಲ್ ಠಾಕೂರ್; ಮೆಚ್ಚಿದ ಸಮಂತಾ ರುತ್ ಫ್ರಭು!
First Published | May 18, 2023, 6:16 PM ISTಪ್ರಸ್ತುತ ನಡೆಯುತ್ತಿರುವ ಕೇನ್ಸ್ 2023 (Cannes 2023) ಚಲನಚಿತ್ರೋತ್ಸವದಲ್ಲಿ ಭಾರತೀಯ ಸೆಲೆಬ್ರಿಟಿಗಳು ಗಮನ ಸೆಳೆಯುತ್ತಿದ್ದಾರೆ. ಸಾರಾ ಅಲಿ ಖಾನ್, ಊರ್ವಶಿ ರೌಟೇಲಾ ಮತ್ತು ಮಾನುಷಿ ಛಿಲ್ಲರ್ ನಂತರ ಈಗ ಮೃಣಾಲ್ ಠಾಕೂರ್ (Mrunal Thakur) ಈವೆಂಟ್‌ಗೆ ಗ್ಲಾಮ್ ಸೇರಿಸುತ್ತಿದ್ದಾರೆ. ಮೃಣಾಲ್ ಠಾಕೂರ್ ಅವರು ಕೇನ್ಸ್ 2023 ರ ತಮ್ಮ ದಿನ 2 ರ ನೋಟವನ್ನು ಹಂಚಿಕೊಂಡಿದ್ದಾರೆ.