ನಿಮ್ಮ ಫಿಗರ್ ತುಂಬಾ ಹಾಟ್ ಆಗಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನನಗೂ ನಿನ್ನಂತೆ ಬಾಡಿ ಬೇಕು ಎಂದು ಮತ್ತೊಬ್ಬರು ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಫಿಟ್‌ನೆಸ್ ಪರ್ಸನ್, ಹಾಟ್ ಮ್ಯಾಡಿ,ನೀವು ಸುಂದರವಾಗಿ ಕಾಣುತ್ತಿದ್ದೀರಿ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಅದೇ ರೀತಿ ಅನೇಕ ಹಂಚಿಕೊಂಡ ಹೃದಯ ಮತ್ತು ಬೆಂಕಿಯ ಎಮೋಜಿಗಳನ್ನು ಕಾಮೆಂಟ್ ಮಾಡಿದ್ದಾರೆ.