ರಜೆಯ ಮಜಾದಲ್ಲಿ ಮಲೈಕಾ ಆರೋರಾ; ಇದು ಸ್ವರ್ಗ ಎಂದು ಕರೆದ ನಟಿ!

Published : Aug 25, 2024, 07:38 PM IST

ಬಾಲಿವುಡ್ ಹಾಟ್ ಚೆಲುವೆ ಮಾಲೈಕಾ ಅರೋರಾ ಮಾಲ್ಡೀವ್ಸ್‌ನಲ್ಲಿ ರಜೆ ದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ರಜೆಯಲ್ಲಿ ಖಾಸಗಿಯಾಗಿ ಕಳೆದ ಕ್ಷಣದ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.

PREV
15
ರಜೆಯ ಮಜಾದಲ್ಲಿ ಮಲೈಕಾ ಆರೋರಾ; ಇದು ಸ್ವರ್ಗ ಎಂದು ಕರೆದ ನಟಿ!

ಚಿರತೆ ಮುದ್ರಣ ಬಿಕಿನಿಯಲ್ಲಿರುವ ಮಲೈಕಾ ಅರೋರಾ ವಿಡಿಯೋ ವೈರಲ್ ಆಗುತ್ತಿದೆ. ಸ್ವಿಮ್ಮಿಂಗ್ ಫೂಲ್‌ನಲ್ಲಿ ಈಜಾಡುತ್ತಿರುವ ವಿಡಿಯೋ ಶೇರ್ ಮಾಡಿಕೊಂಡಿರುವ ಮಲೈಕಾ, ಮಾಲ್ಡಿವ್ಸ್‌ನ್ನು ಸ್ವರ್ಗ ಎಂದು ಕರೆದಿದ್ದಾರೆ.

25

ತಾಳೆ ಮರಗಳು ಮತ್ತು ಬಿಳಿ ಮರಳಿನಿಂದ ಆವೃತವಾದ ಬೀಚ್‌ನಲ್ಲಿ ಮಾಲೈಕಾ ವಿಶ್ರಾಂತಿ ಪಡೆದುಕೊಂಡಿದ್ದಾರೆ. ಎಳನೀರು ಕುಡಿಯತ್ತಾ ಬೀಚ್ ಸೌಂದರ್ಯವನ್ನು ಮಲೈಕಾ ಎಂಜಾಯ್ ಮಾಡಿದ್ದಾರೆ. ಬಿಕಿನಿಯಲ್ಲಿ ಇಡೀ ದೇಹವನ್ನು ಸೂರ್ಯನ ಬೆಳಕಿಗೆ ಒಡ್ಡಿದ್ದಾರೆ.

35

ಮಲೈಕಾ ಅರೋರಾ ಕೆಲಸದಿಂದ ರಜೆ ಸಿಕ್ಕರೆ ಸಾಕು, ಹಾಲಿಡೇ ಕಳೆಯಲು ಸುಂದರ ಸ್ಥಳಗಳಿಗೆ ತೆರಳುತ್ತಾರೆ. ಅಲ್ಲಿಗೆ ಹೋದ ಬಳಿಕ ಸುಂದರ ಸ್ಥಳಗಳಲ್ಲಿ ಕ್ಲಿಕ್ಕಿಸಿಕೊಂಡ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. 

45

ಮಾಲ್ಡೀವ್ಸ್ ಸುಂದರ ಕಡಲ ಕಿನಾರೆಗಳನ್ನು ಹೊಂದಿರುವ ದ್ವೀಪವಾಗಿದೆ. ಬಾಲಿವುಡ್ ಕಲಾವಿದರು ರಜಾದಿನಗಳನ್ನು ಕಳೆಯಲು ಇದೇ ಸ್ಥಳವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಇಲ್ಲಿಗೆ ಬಂದ್ಮೇಲೆ ಪುಟ್ಟ ಪುಟ್ಟ ಡ್ರೆಸ್ ಧರಿಸಿ ಸಮುದ್ರ ದಡದಲ್ಲಿ ಓಡಾಡುತ್ತಿರುತ್ತಾರೆ.

55

50ನೇ ವಯಸ್ಸಿನಲ್ಲಿಯೂ 30 ರ ಯುವತಿಯಂತೆ ಕಾಣುವ ಮಲೈಕಾ ಆರೋರಾ ಬಿಕಿನಿ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories