ಭಾರತೀಯ ಚಿತ್ರರಂಗದ ಬೇಡಿಕೆ ನಟ ರಜನಿಕಾಂತ್ (Rajinikanth) ಕನ್ನಡ ನಾಡಿನಲ್ಲಿ ಹುಟ್ಟಿದ್ದರೂ, ಅವರು ಮರಾಠಿ ಕುಟುಂಬದಲ್ಲಿ ಜನಿಸಿದ್ದಾರೆ. ಆದರೂ ಅವರಿಗೆ ಮರಾಠಿ ಭಾಷೆ ಓದಲು, ಬರೆಯಲು ಬರುವುದಿಲ್ಲ. ಆದರೆ ಮಾತನಾಡಬಲ್ಲರು.
210
Rajinikanth
ರಜನಿಕಾಂತ್ ಕನ್ನಡ ನಾಡಿನಲ್ಲಿ ಹುಟ್ಟಿ ಬೆಳದು ಕಂಡಕ್ಟರ್ ಆಗಿ ನೌಕರಿ ಗಿಟ್ಟಿಸಿಕೊಂಡಿದ್ದರು. ಹೀಗಾಗಿ, ಈಗಲೂ ರಜನಿಕಾಂತ್ ಅವರಿಗೆ ಕನ್ನಡ ಭಾಷೆಯನ್ನು ಮಾತ್ರ ಓದಲು, ಬರೆಯಲು ಬರುತ್ತದೆ.
310
Rajinikanth
ದಕ್ಷಿಣ ಭಾರತ ಬಹುಬೇಡಿಕೆ ನಟನಾಗಿದ್ದರೂ ತಮಿಳು ಸಿನಿಮಾದಲ್ಲಿ ನಟಿಸುತ್ತಾರೆ. ಆದರೆ, ತಮಿಳು ಸಿನಿಮಾದಲ್ಲಿ ನಟಿಸುವಾಗ ಕನ್ನಡದಲ್ಲಿ ಕಥೆ, ಸಂಭಾಷಣೆಗಳನ್ನು ಬರೆಸಿಕೊಂಡು ಅರ್ಥಮಾಡಿಕೊಂಡು ನಟಿಸುತ್ತಾರೆ.
410
Rajinikanth
ನಟ ರಜನಿಕಾಂತ್ ಅವರು ಲತಾ ಅವರ ಕನ್ನಡದ ಹೆಸರನ್ನು ನೋಡಿ, ಕೇವಲ ಹೆಸರಿನ ಕಾರಣದಿಂದಲೇ ತಮ್ಮ ಪತ್ನಿಯನ್ನು ಆಯ್ಕೆ ಮಾಡಿಕೊಂಡರು.
510
ರಜನಿಕಾಂತ್ ಅವರು ತಮ್ಮ 50ನೇ ಸಿನಿಮಾವರೆಗೂ ರಾಘವೇಂದ್ರ ಸ್ವಾಮಿ ಭಕ್ತರಾಗಿದ್ದರು. ಇದಾದ ನಂತರ ಇತ್ತೀಚೆಗೆ ಬಾಬಾ ಭಕ್ತರಾಗಿದ್ದಾರೆ.
610
Rajinikanth
ಜೀವನ ಎಂದೆಂದಿಗೂ ನಮ್ಮ ಶ್ರಮ, ದುಡಿಮೆಯೆಡೆಗೆ ಒಲವು, ನಟನೆ ಹಾಗೂ ಒಳ್ಳಯತನಕ್ಕೆ ಸೀಮಿತವಾಗಿದೆ ಎಂದುಕೊಂಡು ಆಧ್ಯಾತ್ಮಿಕತೆಯಿಂದ ನಟ ರಜನಿಕಾಂತ್ ದೂರವಿದ್ದರು.
710
Rajinikanth
ರಜನಿಕಾಂತ್ ಅವರು ಆಧ್ಯಾತ್ಮಿಕ ಗುರುವಾಗಿ ಬಾಬಾ ಅವರನ್ನು ಆಯ್ಕೆ ಮಾಡಿಕೊಂಡ ನಂತರ, ರಾಜಕೀಯಕ್ಕೆ ಪ್ರವೇಶ ಮಾಡಲಿ ಪಕ್ಷ ಸ್ಥಾಪನೆ ಮಾಡಿದರು. ರಜನಿ ಅವರಿ ರಾಜಕೀಯ ಗುರು ಚೋ ರಾಮಸ್ವಾಮಿ ಆಗಿದ್ದಾರೆ.
810
Rajinikanth
ರಜನಿಕಾಂತ್ ಅವರನ್ನು ತೀವ್ರವಾಗಿ ವಿರೋಧಿಸಿದ ತಮಿಳರುವಿ ಮಣಿ ಅವರನ್ನು ತಮ್ಮ ಪಕ್ಷಕ್ಕೆ ಪರಿಶೀಲಕರನ್ನಾಗಿ ನೇಮಿದುವ ಮೂಲಕ ರಾಜಕೀಯ ವಿರೋಧಿಗಳೇ ಇಲ್ಲದಂತೆ ಹೆಜ್ಜೆ ಇಡಲು ಮುಂದಾಗಿದ್ದರು.
910
Rajinikanth Kamal
ಸಿನಿಮಾ ಹಾಗೂ ನಟನೆಯ ವಿಷಯದಲ್ಲಿ ಎಷ್ಟೇ ಪೈಪೋಟಿ ಇದ್ದರೂ.. ತಮಿಳು ಚಿತ್ರರಂಗದಲ್ಲಿ ರಜನಿಕಾಂರ್‌ಗೆ ಸುದೀರ್ಘ ಕಾಲದ ಆತ್ಮೀಯ ಗೆಳೆಯ ಎಂದರೆ ಅದು ಕಮಲ್ ಹಾಸನ್ ಮಾತ್ರ.
1010
Rajinikanth
ರಜನಿಕಾಂತ್ ಅವರ ಅಭಿಮಾನಿಗಳು ನೀವು ರಾಜಕೀಯಕ್ಕೆ ಬಂದು ಸಿಎಂ ಆಗಬೇಕು ಎಂದು ಮನವಿ ಮಾಡಿದ್ದರು. ಆದರೆ, ರಜನಿಕಾಂತ್ ಪಕ್ಷ ಕಟ್ಟಿದರೂ, ಚುನಾವಣೆಗೆ ಸ್ಪರ್ಧೆಗೆ ಹೋಗದೇ ರಾಜಕೀಯದಿಂದಲೇ ಹಿಂದಕ್ಕೆ ಸರಿದರು. ಈ ಮೂಲಕ ರಜನಿಕಾಂತ್ ಕೊನೆಯವರೆಗೂ ಅಭಿಮಾನಿಗಳ ರಾಜಕೀಯ ಆಸೆಯನ್ನು ಮಾತ್ರ ಈಡೇರಿಸಲಾಗಲಿಲ್ಲ.