ಟ್ಯಾಲೆಂಟ್‌ ಇಲ್ಲ ಅಂದ್ರೂ ರಾತ್ರೋರಾತ್ರಿ ಫೇಮಸ್‌ ಆಗ್ತಾರೆ: ಪ್ರಚಾರಕರ ಬಗ್ಗೆ 'ಉಲ್ಲಾಸ ಉತ್ಸಾಹ' ನಟಿ ಯಾಮಿ ಗರಂ

Published : Aug 14, 2023, 10:32 AM ISTUpdated : Aug 14, 2023, 10:55 AM IST

ಮಾರ್ಕೆಟಿಂಗ್‌ನಿಂದ ಹೆಸರು ಮಾಡುವ ಸ್ಟಾರ್ ನಟ-ನಟಿಯರ ಟ್ಯಾಲೆಂಟ್ ಬಗ್ಗೆ ಮಾತನಾಡಿದ ಯಾಮಿ ಗೌತಮ್..... 

PREV
16
ಟ್ಯಾಲೆಂಟ್‌ ಇಲ್ಲ ಅಂದ್ರೂ ರಾತ್ರೋರಾತ್ರಿ ಫೇಮಸ್‌ ಆಗ್ತಾರೆ: ಪ್ರಚಾರಕರ ಬಗ್ಗೆ  'ಉಲ್ಲಾಸ ಉತ್ಸಾಹ' ನಟಿ ಯಾಮಿ ಗರಂ

OMG2 ಸಿನಿಮಾದಲ್ಲಿ ನಟಿಸಿರುವ ಯಾಮಿ ಗೌತಮ್  ಯಶಸ್ಸಿನಲ್ಲಿ ತೇಲುತ್ತಿದ್ದಾರೆ. ಸಿನಿಮಾದಲ್ಲಿ ನಟಿಯನ್ನು ನೋಡಿ 'Under-Utilised ಟ್ಯಾಲೆಂಟ್‌' ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
 

26

ಹೀಗಾಗಿ ಟ್ವಿಟರ್‌ನಲ್ಲಿ ಯಾಮಿ ಗೌತಮ್ ತಮ್ಮ ಅಭಿಪ್ರಯಾವನ್ನು ಹಂಚಿಕೊಂಡಿದ್ದಾರೆ. ಹೇಗೆ ಮಾರ್ಕೆಟಿಂಗ್ ಮಾಡಿಕೊಳ್ಳುತ್ತಿದ್ದಾರೆ ಸೆಲೆಬ್ರಿಟಿಗಳು ಎಂದು ರಿವೀಲ್ ಮಾಡಿದ್ದಾರೆ. 

36

'ಯಾನಿ ನಟನೆ ಸೂಪರ್. ಮೌನವಾಗಿದ್ದರೂ ಅದರಲ್ಲಿ ಒಂದು ಅರ್ಥವಿದೆ. ಆಕೆಗೆ ಮೆಚ್ಚುಗೆ ಸಿಗಲೇ ಬೇಕು. ನನಗೆ ಬೇಸರವಾಗುತ್ತದೆ ಆಕೆ ಪ್ರತಿಭೆಯನ್ನು ಯಾರೂ ಗುರುತಿಸಿಲ್ಲ' ಎಂದು ನಟ ಅವಿಶ್ಕಾರ್ ಟ್ವೀಟ್ ಮಾಡಿದ್ದಾರೆ.
 

46

 'ಕೆಲವರು ರಾತ್ರೊರಾತ್ರಿ ಯಶಸ್ಸು ಕಾಣುತ್ತಾರೆ ಇನ್ನು ಕೆಲವರು ಹಲವು ವರ್ಷ ದುಡಿಯಬೇಕು. ಇತ್ತೀಚಿಗೆ ಟ್ಯಾಲೆಂಟ್‌ನ ಮಾರ್ಕೆಟಿಂಗ್ ಮಾಡಿಕೊಳ್ಳುತ್ತಿದ್ದಾರೆ' ಎಂದು ಯಾಮಿ ಪ್ರತಿಕ್ರಿಯೆ ನೀಡಿದ್ದಾರೆ. 
 

56

'ಕಲಾವಿದೆಯಾಗಿ ನನಗೆ ನಟನೆ ಮಾತ್ರ ಗೊತ್ತು ತುಂಬಾ ಕಷ್ಟ ಪಟ್ಟು ಒಳ್ಳೆ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತೀನಿ ಪಾತ್ರಗಳನ್ನು ಅರ್ಥ ಮಾಡಿಕೊಳ್ಳುತ್ತೀನಿ' 
 

66

'ನನಗೆ ಇರುವ ಟ್ಯಾಲೆಂಟ್ ಇಷ್ಟೆ. ಮಾರ್ಕೆಂಟ್ ಮಾಡಿಕೊಳ್ಳುವುದರ ಬಗ್ಗೆ ಗೊತ್ತಿಲ್ಲ. ಯಾಕೆ ನಾನು Under Utilised ಅನಿಸುತ್ತದೆ ಗೊತ್ತಿಲ್ಲ' ಎಂದು ಯಾಮಿ ಟ್ವೀಟ್ ಮಾಡಿದ್ದಾರೆ.

Read more Photos on
click me!

Recommended Stories