ಬಿಕಿನಿಯಲ್ಲಿ ಕಾಣಿಸಿಕೊಂಡ ಕತ್ರಿನಾ ನೋಡಿ ಮಾವ ಶಾಮ್ ಕೌಶಲ್ ಕೊಟ್ಟ Reply ಹೀಗಿತ್ತು

First Published | Mar 20, 2022, 6:04 PM IST

ಕತ್ರಿನಾ ಕೈಫ್ (Katrina Kaif) ಅವರು ಕೆಲವು ದಿನಗಳ ಹಿಂದೆ ಪೋಸ್ಟ್ ಮಾಡಿದ ಬ್ರೈಟ್‌ ಪಿಂಕ್‌ ಬೀಚ್‌ವೇರ್‌ನ ಫೋಟೋದಲ್ಲಿ ಅದ್ಭುತವಾಗಿ ಕಾಣುತ್ತಿದ್ದರು. ವಿಕ್ಕಿ ಕೌಶಲ್ (Vicky Kaushal) ಅವರ ತಂದೆ ಶಾಮ್ ಕೌಶಲ್‌ (Sham Kaushal) ಸೊಸೆಯ ಬಿಕಿನಿ ಪೋಟೋ ನೋಡಿ ಹೇಗೆ ಪ್ರತಿಕ್ರಿಯಸಿದ್ದಾರೆ ಎಂದು ನೀವು ನೋಡಿ. 

ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಬಾಲಿವುಡ್‌ನ ಕ್ಯೂಟ್‌ ಜೋಡಿಗಳಲ್ಲಿ ಒಂದು. ವಿಕ್ಕಿ ಮತ್ತು ಕತ್ರಿನಾ ತಮ್ಮ ಮದುವೆಯ ಮೊದಲು ಒಟ್ಟಿಗೆ ಇರುವ ಚಿತ್ರಗಳನ್ನು ಎಂದಿಗೂ ಪೋಸ್ಟ್ ಮಾಡಲಿಲ್ಲ ಏಕೆಂದರೆ ಅವರ ಸಂಬಂಧದ ವಿಷಯವನ್ನು ಅವರು ಎಂದು ಅಧಿಕೃತವಾಗಿ ಆನೌನ್ಸ್‌ ಮಾಡಿರಲಿಲ್ಲ.

ಆದರೆ, ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್  ಮದುವೆಯ ನಂತರ, ಅವರು ಪರಸ್ಪರರ ಮೇಲಿನ ಪ್ರೀತಿಯನ್ನು ತೋರಿಸುವ ಹಲವು ಅಡರೋಬಲ್‌ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಾರೆ. 

Tap to resize

Image: Katrina KaifInstagram

ಕ್ರಿಸ್‌ಮಸ್, ಲೋಹರಿ, ಈಗ ಹೋಳಿ ಆಗಿರಲಿ ಕತ್ರಿನಾ ಕೈಫ್‌ ಮತ್ತು ವಿಕ್ಕಿ ಕೌಶಲ್‌ ತಮ್ಮ ಮದುವೆಯ ನಂತರದ  ಹಬ್ಬಗಳ ಆಚರಣೆಯ ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ.    

ಶಾಮ್‌ ಕೌಶಲ್‌ ತಮ್ಮ ಸೊಸೆ ಕತ್ರಿನಾ ಕೈಫ್ ಅನ್ನು ತುಂಬಾ ಇಷ್ಟ ಪಡುತ್ತಾರೆ. ಅವರು ತಮ್ಮ ಸೊಸೆ ಕತ್ರಿನಾರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ಪ್ರತಿಕ್ರಿಯಿಸುವುದು ಸಹ ಕಂಡುಬಂದಿದೆ.

 ಕೆಲವು ದಿನಗಳ ಹಿಂದೆ, ಕತ್ರಿನಾ ತನ್ನ 62 ಮಿಲಿಯನ್ Instagram ಫಾಲೋವರ್ಸ್‌ ಜೊತೆ ಬೀಚ್‌ವೇರ್ ಫೋಟೋಶೂಟ್‌ನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.  ಮಾವ, ಶಾಮ್ ಕೌಶಲ್, ನಟಿಯ ಪೋಟೋಗಳಿಗೆ ಹೇಗೆ ರಿಯಾಕ್ಟ್‌ ಮಾಡಿದ್ದಾರೆ ಗೊತ್ತಾ?

ಸೊಸೆ ಕತ್ರಿನಾರ ಹಾಟ್‌ ಫೋಟೋಗಳನ್ನು ಶಾಮ್‌ ಕೌಶಲ್ ಅವರು ಲೈಕ್‌ ಮಾಡಿದ್ದಾರೆ. ಆದರೆ ಕತ್ರಿನಾರ ಬಿಕಿನಿ ಪೋಟೋಗಳಿಗೆ  ಮಾವ ಶಾಮ್ ಕೌಶಲ್ ಅವರು  ಯಾವುದೇ ಕಾಮೆಂಟ್ ಮಾಡಲಿಲ್ಲ.

Holi 2022- Katrina Kaif Vicky Kaushal Couples Celebrating First Holi With Family

ಈ ಬಾರಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆಯ ನಂತರ ಮೊದಲ ಹೋಳಿ ಆಗಿತ್ತು ಮತ್ತು  ಕತ್ರಿನಾ ಕೈಫ್  ಪತಿ ವಿಕ್ಕಿಯ ಕುಟುಂಬದೊಂದಿಗೆ ತಮ್ಮ ಮೊದಲ ಹೋಳಿ ಆಚರಣೆ ಮಾಡಿದ್ದರು. ನಟಿ ಹಂಚಿಕೊಂಡ ಈ ಸಮಯದ ಫೋಟೋಗಳು ಸಖತ್‌ ವೈರಲ್‌ ಆಗಿವೆ.

Latest Videos

click me!