ರೀನ್ ಖಾನ್ ಅವರ ಹಮ್ ಭಿ ಅಕೇಲೆ ತುಮ್ ಭಿ ಅಕೇಲೆ ಚಿತ್ರದಲ್ಲಿ ಗುರ್ಫತೆ ಕಾಣಿಸಿಕೊಳ್ಳಲಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಆಲಿಯಾ ಭಟ್ (Alia Bhat) ಮತ್ತು ರಣಬೀರ್ ಕಪೂರ್ (Ranbir Kapoor) ಅವರ ಬ್ರಹ್ಮಾಸ್ತ್ರ (Bramhastra) ಚಿತ್ರದಲ್ಲಿ ಗುರ್ಫತೆ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಂದಹಾಗೆ, ಬೇಧಡಕ್ ಚಿತ್ರದಲ್ಲಿ ಅವರ ಪಾತ್ರದ ಹೆಸರು ಆಗಂದ.