ಮದುವೆಯಾಗಿ 11 ವರ್ಷ ಆದರೂ ಮಕ್ಕಳಿಲ್ಲ, ಈಗ ಬೇಕು ಅನಿಸಿದರೂ ಆಗಲ್ಲ: ನಟಿ ಪೂಜಾ ಭಟ್ ಭಾವುಕ

Published : Mar 23, 2024, 03:13 PM IST

ಪೂಜಾ ಭಟ್ ಯಾರು? ಯಾಕೆ ಎರಡನೇ ಮದುವೆ ಮಾಡಿಕೊಂಡಿಲ್ಲ...ಮಗು ಆಗಿಲ್ಲ ಎಂದು ಬೇಸರ ಮಾಡಿಕೊಳ್ಳುವುದು ಯಾಕೆ? ಸಂಪೂರ್ಣ ಮಾಹಿತಿ ಇಲ್ಲಿದೆ...

PREV
17
ಮದುವೆಯಾಗಿ 11 ವರ್ಷ ಆದರೂ ಮಕ್ಕಳಿಲ್ಲ, ಈಗ ಬೇಕು ಅನಿಸಿದರೂ ಆಗಲ್ಲ: ನಟಿ ಪೂಜಾ ಭಟ್ ಭಾವುಕ

ಬಾಲಿವುಡ್‌ನಲ್ಲಿ ಸಖತ್ ಸುದ್ದಿ ಮಾಡಿರುವ ನಟಿ, ನಿರ್ದೇಶಕಿಯೂ ಆಗಿರುವ ಪೂಜಾ ಭಟ್ ತಮಗೆ ಯಾಕೆ ಮಕ್ಕಳಾಗಲಿಲ್ಲ ಎಂದು ಮನಬಿಚ್ಚಿ ಮಾತನಾಡಿದ್ದಾರೆ.

27

ನಿರ್ದೇಶಕ ಮಹೇಶ್ ಭಟ್ ಪುತ್ರಿ ಆಗಿರುವ ಪೂಜಾ ಭಟ್‌ಗೆ ಈಗ 41 ವರ್ಷ. ಆಲಿಯಾ ಭಟ್‌ ತಂಗಿ ಆಗಿದ್ದು ಎರಡನೇ ಪತ್ನಿಯಿಂದ ಹುಟ್ಟಿದ್ದ ಮಗಳು.

37

ಪಾಪ್ ಸಿನಿಮಾದ ವೇಳೆ ಮನೀಶ್ ಮಖಿಜಾ ಮತ್ತು ಪೂಜಾ ಭಟ್‌ ಪ್ರೀತಿಯಲ್ಲಿ ಬಿದ್ದರು. 2003ರಲ್ಲಿ ಅದ್ಧೂರಿಯಾಗಿ ಮದುವೆ ಮಾಡಿಕೊಂಡ ಈ ಜೋಡಿ 2014ರಲ್ಲಿ ವಿಚ್ಛೇದನ ಪಡೆಯುತ್ತಾರೆ.

47

'ನಮ್ಮಿಬ್ಬರ ನಡುವೆ ಎಲ್ಲವೂ ಚೆನ್ನಾಗಿತ್ತು ಆದರೂ ಏನೋ ಕೊರತೆ ಇದೆ ಅನಿಸಲು ಶುರುವಾಗಿತ್ತು. ಇಬ್ಬರು ಒಟ್ಟಿಗೆ ನಿರ್ಧಾರ ತೆಗೆದುಕೊಂಡು ದೂರವಾಗಿದ್ದು ಎಂದು ಪೂಜಾ ಭಟ್ ತಿಳಿಸಿದ್ದಾರೆ.

57

11 ವರ್ಷ ದಾಂಪತ್ಯ ಜೀವನ ನಡೆಸಿದ್ದೀವಿ. ಮನೀಶ್ ತುಂಬಾ ಒಳ್ಳೆಯವರು, ವೃತ್ತಿಯಲ್ಲಿ ವಿಡಿಯೋ ಜಾಕಿಯಾಗಿದ್ದರು ಆದರೆ ತಪ್ಪನ್ನು ನಾನೇ ಮಾಡಿದ್ದು.

67

ಆ ಸಮಯದಲ್ಲಿ ಮಕ್ಕಳು ಮಾಡಿಕೊಳ್ಳಲು ನಾನು ರೆಡಿಯಾಗಿ ಇರಲಿಲ್ಲ. ಮಕ್ಕಳು ಬೇಕು ಅನಿಸಲಿಲ್ಲ. ಮಕ್ಕಳು ಅಂದ್ರೆ ಇಷ್ಟನೇ ಆದರೆ ಆ ಸಮಯದಲ್ಲಿ ಅನಿಸಲಿಲ್ಲ.

77

ಒಂದು ಹಂತದ ನಂತರ ಮಕ್ಕಳು ಬೇಕು ಎನಿಸಿದರೂ ಮಾಡಿಕೊಳ್ಳುವಂತೆ ಇರಲಿಲ್ಲ ನನ್ನ ಜೀವನ ಹೀಗಿದೆ. ನನ್ನ ಫ್ಯಾಮಿಲಿ ಬಿಗ್ ಸಪೋರ್ಟ್‌ ಎಂದಿದ್ದಾರೆ ಪೂಜಾ. 

Read more Photos on
click me!

Recommended Stories