ಜೂನ್ 27 ರಂದು ರಿಲೀಸ್ ಆದ ಈ ಚಿತ್ರಕ್ಕೆ ಮುಖೇಶ್ ಕುಮಾರ್ ಸಿಂಗ್ ಡೈರೆಕ್ಷನ್ ಮಾಡಿದ್ದಾರೆ, ಮೋಹನ್ ಬಾಬು ನಿರ್ಮಿಸಿದ್ದಾರೆ. ಶಿವಭಕ್ತ, ಯೋಧ ಕಣ್ಣಪ್ಪನ ಕಥೆ ಇದು. ಕ್ಲೈಮ್ಯಾಕ್ಸ್‌ನಲ್ಲಿ ವಿಷ್ಣು ಮಂಚು ನಟನೆಗೆ ಪ್ರಶಂಸೆ ಸಿಕ್ತಿದೆ. ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್‌ಲಾಲ್, ಕಾಜಲ್ ಅಗರ್ವಾಲ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.