ಅನೇಕ ಪಾಕಿಸ್ತಾನಿ ಕಲಾವಿದರು (Pakistani Actors) ಭಾರತದಲ್ಲಿ ಕೆಲಸ ಮಾಡುವಂತೆಯೇ, ಅನೇಕ ಭಾರತೀಯ ಸೆಲೆಬ್ರಿಟಿಗಳು ಸಹ ಪಾಕಿಸ್ತಾನಿ ಸಿನಿಮಾ, ಸೀರಿಯಲ್ ಗಳಲ್ಲಿ ನಟಿಸಿದ್ದರು. ಭಾರತ-ಪಾಕಿಸ್ತಾನ ವಿವಾದದ ಹೊರತಾಗಿಯೂ, ಎರಡೂ ದೇಶಗಳ ಕಲಾವಿದರು ಚಲನಚಿತ್ರ ಮತ್ತು ಟಿವಿ ಉದ್ಯಮದಲ್ಲಿ ಕೆಲಸ ಮಾಡಿದ್ದಾರೆ. ಶ್ವೇತಾ ತಿವಾರಿಯಿಂದ ಹಿಡಿದು ಬಾಲಿವುಡ್ ನಟಿ ಕಿರಣ್ ಖೇರ್‌ವರೆಗಿನ ಯಾರೆಲ್ಲಾ ಪಾಕ್ ನಲ್ಲಿ ನಟಿಸಿದ್ದಾರೆ ನೋಡೋಣ.