ಐಶ್ವರ್ಯಾ ಅವರು ಪ್ರಸ್ತುತ ಯಾವುದೇ ಬಾಲಿವುಡ್ ಚಲನಚಿತ್ರ ಆಫರ್ ಹೊಂದಿಲ್ಲ. ಆದರೆ ಸೌತ್ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿ ಇದ್ದಾರೆ ನಟಿ. ಹೃತಿಕ್ ಬಗ್ಗೆ ಮಾತನಾಡುತ್ತಾ, ಮುಂದಿನ ದಿನಗಳಲ್ಲಿ ಅವರು ಫೈಟರ್, ವಿಕ್ರಮ್ ವೇದ ರೀಮೇಕ್, ಇನ್ಶಾಲ್ಲಾ, ಕ್ರಿಶ್ 4 ಮತ್ತು ರಾಮಾಯಣ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.