ದೀಪಾವಳಿ ಸೆಲೆಬ್ರೆಷನ್‌: ಹೇಗೆ ಕಾಣುತ್ತಿದ್ದಾರೆ ನೋಡಿ ಐ‍ಶ್ವರ್ಯಾ ಮತ್ತು ಆರಾಧ್ಯ!

First Published | Nov 6, 2021, 4:40 PM IST

ಅಮಿತಾಭ್ ಬಚ್ಚನ್ (Amitabh Bachchan) ಈ ಬಾರಿ ದೀಪಾವಳಿಯಂದು  (Diwali 2021) ಲಕ್ಷ್ಮಿ ಪೂಜೆಯ್ನನು  ತನ್ನ ಜಲ್ಸಾ (Jalsa) ಬಂಗಲೆಯಲ್ಲಿ ಆಚರಿಸದೆ ಪ್ರತೀಕ್ಷಾ ಬಂಗ್ಲೆಯಲ್ಲಿಮಾಡಿದ್ದರು ಈ ಸಂದರ್ಭದಲ್ಲಿ, ಇಡೀ ಬಚ್ಚನ್ ಕುಟುಂಬದವರು ಅಲಂಕೃತ   ಕಾರುಗಳಲ್ಲಿ  ಬಂಗಲೆಗೆ ಆಗಮಿಸಿದರು. ಬಚ್ಚನ್ ಕುಟುಂಬ ಅನೇಕ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್  ಆಗಿವೆ. 

 ಐಶ್ವರ್ಯ ರೈ ಕೆಂಪು ಲಿಪ್‌ಸ್ಟಿಕ್‌,  ಓಪನ್‌ ಹೇರ್‌ ಮತ್ತು ಬಿಳಿ ಉಡುಪಿನಲ್ಲಿ ತುಂಬಾ  ಸುಂದರ ಕಾಣುತ್ತಿದ್ದರು. ಅದೇ ಸಮಯದಲ್ಲಿ  ಪಿಂಕ್‌ ಲಿಪ್‌ಸ್ಟಿಕ್‌ ಧರಿಸಿ  ಕೂದಲು ಕಟ್ಟದೆ ಹಾಗೇ ಬಿಟ್ಟಿದ್ದ ಆರಾಧ್ಯಾ   ಸೌಂದರ್ಯದಲ್ಲಿ ಮಮ್ಮಿ ಐಶ್ವರ್ಯ ರೈ ಅವರನ್ನು ಮೀರಿಸಿದಳು.

ವೈರಲ್‌ ಆಗಿರುವ ಫೋಟೋಗಳಲ್ಲಿ ಐಶ್ವರ್ಯಾ  ರೈ ಬಚ್ಚನ್ (Aishwarya Rai) ಮತ್ತು ಅವರ ಮಗಳು ಆರಾಧ್ಯ ಬಚ್ಚನ್

( Aaradhya Bachchan ) ಅತ್ಯಂತ ಗಮನ ಸೆಳೆದಿದ್ದಾರೆ. 

Tap to resize

ಕಾರಿನಲ್ಲಿ ಕುಳಿತ ಐಶ್ವರ್ಯಾ  ರೈ ಹಾಗೂ ಆರಾಧ್ಯ ಇಬ್ಬರೂ ಛಾಯಾಗ್ರಾಹಕರು ಕಡೆಗೆ  ನಗು ಬೀರಿದ್ದರು. ಅಮ್ಮ ಹಾಗೂ  ಮಗಳು  ಇಬ್ಬರೂ ಈ ಸಮಯದಲ್ಲಿ ತುಂಬಾ ಖುಷಿಯಾಗಿರುವುದು ಫೋಟೋದಲ್ಲಿ ನೋಡಬಹುದು. 

ಕಾರಿನಲ್ಲಿ ಕುಳಿತ ಐಶ್ವರ್ಯಾ  ರೈ ಹಾಗೂ ಆರಾಧ್ಯ ಇಬ್ಬರೂ ಛಾಯಾಗ್ರಾಹಕರು ಕಡೆಗೆ  ನಗು ಬೀರಿದ್ದರು. ಅಮ್ಮ ಹಾಗೂ  ಮಗಳು  ಇಬ್ಬರೂ ಈ ಸಮಯದಲ್ಲಿ ತುಂಬಾ ಖುಷಿಯಾಗಿರುವುದು ಫೋಟೋದಲ್ಲಿ ನೋಡಬಹುದು. 

ಅಮಿತಾಭ್ ಬಚ್ಚನ್, ಪತ್ನಿ ಜಯಾ ಬಚ್ಚನ್ (Jaya Bachchan) ಮತ್ತು ಮೊಮ್ಮಗ ಅಗಸ್ತ್ಯ ನಂದಾ (Agastya Nanda)) ಕಾಣಿಸಿಕೊಂಡಿದ್ದಾರೆ ಅದೇ ಸಮಯದಲ್ಲಿ, ಅಭಿಷೇಕ್ ಬಚ್ಚನ್ (Abhishek Bachchan) ಪತ್ನಿ ಮತ್ತು ಮಗಳು  ಕಾರಿನಲ್ಲಿ ಕಾಣಿಸಿಕೊಂಡರು.

ಅಮಿತಾಭ್ ಬಚ್ಚನ್ ತನ್ನ  ಮೊಮ್ಮಗ್ದ ಅಗಸ್ಯ ನಂದಾ ಜೊತೆ ಕಾರಿನಲ್ಲಿ ಕಾಣಿಸಿಕೊಂಡರು. ಅಜ್ಜ ಮತ್ತು ಮೊಮ್ಮಗ ಇಬ್ಬರೂ  ಈ ಸಮಯದಲ್ಲಿ  ಬಿಳಿ ಬಣ್ಣದ ಕುರ್ತಾ-ಪೈಜಾಮಾ ಧರಿಸಿದ್ದರು. ಜಯಾ ಬಚ್ಚನ್ ಸಹ ಅದೇ ಕಾರಿನಲ್ಲಿದ್ದರು ಮತ್ತು ಅರು ಫೋನ್‌ನಲ್ಲಿ ಬ್ಯುಸಿಯಾಗಿದ್ದರು. 

Latest Videos

click me!