ಸೋಹೈಲ್‌ ಖಾನ್‌ ದೀಪಾವಳಿ ಪಾರ್ಟಿಯಲ್ಲಿ ಗರ್ಲ್‌ಫ್ರೆಂಡ್‌ ಜೊತೆ ಕಾಣಿಸಿಕೊಂಡ ಸಲ್ಮಾನ್‌ ಮತ್ತು ಅರ್ಬಾಜ್‌!

Suvarna News   | Asianet News
Published : Nov 06, 2021, 04:12 PM IST

ಬಾಲಿವುಡ್‌ನ  (Bollywood) ಕೆಲವು ಸೆಲೆಬ್ರಿಟಿಗಳು ತಮ್ಮ ಮನೆಯಲ್ಲಿ ದೀಪಾವಳಿ ಪಾರ್ಟಿಯನ್ನು ಆಯೋಜಿಸಿದ್ದರು.  ಈ ಸಂದರ್ಭದಲ್ಲಿ ಅನಿಲ್ ಕಪೂರ್ ತಮ್ಮ ಮನೆಯಲ್ಲಿ ಪಾರ್ಟಿ ನೀಡಿದ್ದಲ್ಲದೆ ಸೊಹೈಲ್ ಖಾನ್ (Sohail Khan) ಕೂಡ ಗ್ರ್ಯಾಂಡ್ ಪಾರ್ಟಿ ನೀಡಿದ್ದಾರೆ. ಈ ಪಾರ್ಟಿಯಲ್ಲಿ ಚಿತ್ರರಂಗದ ಹಲವು ಗಣ್ಯರು ಭಾಗವಹಿಸಿದ್ದರು. ಅದರಲ್ಲೂ ಪಾರ್ಟಿಯಲ್ಲಿ ಹೆಚ್ಚಾಗಿ ಕೋಪದಿಂದ ಕಾಣುವ ಸಲ್ಮಾನ್ ಖಾನ್ (Salman Khan)ಸ್ನೇಹಿತರ ಜೊತೆ ತುಂಬಾ ಖುಷಿಯಾಗಿ ನಗುತ್ತಾ ಕಾಣಿಸಿಕೊಂಡರು. ಈ ಸಮಯದ ಫೋಟೋಗಳು ವೈರಲ್‌ ಆಗಿವೆ ಸೊಹೈಲ್ ಖಾನ್ ಅವರ ದೀಪಾವಳಿ ಪಾರ್ಟಿಯಲ್ಲಿ ಭಾಗವಹಿಸಿದ ಸೆಲೆಬ್ರಿಟಿಗಳ ಸ್ಟೈಲಿಶ್ ಮತ್ತು ಗ್ಲಾಮರಸ್ ಫೋಟೋಗಳು ಇಲ್ಲಿವೆ.

PREV
18
ಸೋಹೈಲ್‌ ಖಾನ್‌ ದೀಪಾವಳಿ ಪಾರ್ಟಿಯಲ್ಲಿ ಗರ್ಲ್‌ಫ್ರೆಂಡ್‌ ಜೊತೆ ಕಾಣಿಸಿಕೊಂಡ ಸಲ್ಮಾನ್‌ ಮತ್ತು ಅರ್ಬಾಜ್‌!

ಸೊಹೈಲ್ ಖಾನ್ ಅವರ ಪಾರ್ಟಿಯಲ್ಲಿ ಸಲ್ಮಾನ್ ಖಾನ್ ಕಪ್ಪು ಶರ್ಟ್ ಮತ್ತು ಡೆನಿಮ್ ಜೀನ್ಸ್‌ನಲ್ಲಿ ಕಾಣಿಸಿಕೊಂಡರು. ಅದೇ ಸಮಯದಲ್ಲಿ, ಅರ್ಬಾಜ್ ಖಾನ್ ತನ್ನ ಗೆಳತಿ ಜಾರ್ಜಿಯಾ ಆಂಡ್ರಿಯಾನಿ ಜೊತೆ ಪಾರ್ಟಿಯನ್ನು ತಲುಪಿದರು.

28

ನಿರ್ದೇಶಕ ಡೇವಿಡ್ ಧವನ್ ಕೂಡ  ಅವರ ಪತ್ನಿ ಲಾಲಿ ಧವನ್ ಜೊತೆ ಸೋಹೈಲ್ ಖಾನ್ ಪಾರ್ಟಿಗೆ  ಸೇರಿಕೊಂಡರು. ಈ ಸಮಯದಲ್ಲಿ, ಅವರು ಸಲ್ಮಾನ್ ಖಾನ್ ಅವರ ಜೊತೆ   ಫನ್‌  ಮೂಡ್‌ನಲ್ಲಿ ಕಾಣಿಸಿಕೊಂಡರು.

38

ಸಲ್ಮಾನ್ ಖಾನ್ ತಮ್ಮ ಗರ್ಲ್‌ಫ್ರೆಂಡ್‌  ಯುಲಿಯಾ ವಂಟೂರ್ ಅವರ ಜೊತೆಗೆ  ಪಾರ್ಟಿಗೆ ಆಗಮಿಸಿದರು. ಇಬ್ಬರೂ ಒಂದೇ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಯೂಲಿಯಾ ಸಾಂಪ್ರದಾಯಿಕ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

48

 ಪಾರ್ಟಿಯಲ್ಲಿ, ಆಗಂದ ಬೇಡಿ, ನೇಹಾ ಧೂಪಿಯಾ ಮತ್ತು ಅರ್ಪಿತಾ ಖಾನ್ ಶರ್ಮಾ ಸ್ನೇಹಿತರೊಂದಿಗೆ ಎಂಜಾಯ್ ಮಾಡುತ್ತಿರುವುದು ಕಂಡುಬಂದಿದೆ. ಈ ವೇಳೆ ಸಲ್ಮಾನ್ ಸಹೋದರಿ ಅರ್ಪಿತಾ ಖಾನ್ ಕೆಂಪು ಬಣ್ಣದ ಉಡುಪಿನಲ್ಲಿ ಕಾಣಿಸಿಕೊಂಡಿದ್ದರು.

58

 ಸಲ್ಮಾನ್ ಖಾನ್ ಅವರ ತಂಗಿ ಗಂಡ ಆಯುಷ್ ಶರ್ಮಾ ( Aayush Sharma ) ಪಾರ್ಟಿಯಲ್ಲಿ ಬಾಗವಹಿಸಿದ್ದರು. ಅವರು  ತನ್ನ ಫ್ರೆಂಡ್‌ ಜೊತೆ ಎಂಜಾಯ್‌ ಮಾಡುತ ಕಂಡುಬಂದರು.

68

ಸೋಹೈಲ್ ಖಾನ್ ಅವರ ಪಾರ್ಟಿಯಲ್ಲಿ ಸಾಜಿದ್ ನಾಡಿಯಾಡ್ವಾಲಾ (Sajid Nadiadwala) ಕೂಡ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅವರ ಪತ್ನಿ ವರ್ಧಾ ನಾಡಿಯಾಡ್‌ವಾಲಾ ಕೂಡ ಜೊತೆಗಿದ್ದರು.

78

 ಅತುಲ್ ಅಗ್ನಿಹೋತ್ರಿ (Atul Agnihotri) ಪತ್ನಿ ಅಲ್ವಿರಾ ಖಾನ್ ( Alvira Khan) ಜೊತೆ ಸಹ ಸೋಹೈಲ್‌ ಖಾನ್‌ ಅವರ ದೀಪಾವಳಿ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಗಂಡ ಹೆಂಡತಿ ಇಬ್ಬರೂ ಟ್ರೆಡಿಷನಲ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ವಿರಾ ಶೈನಿಂಗ್‌ ಮಲ್ಟಿ ಕಲರ್‌ ಸೂಟ್ ಅನ್ನು ಧರಿಸಿದ್ದರು.

88

ನಿಖಿಲ್ ದ್ವಿವೇದಿ  (Nikhil Dwivedi) ಪತ್ನಿ ಗೌರಿ ಪಂಡಿತ್ (Gauri Pandit) ಜೊತೆ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ನಿಖಿಲ್ ಕಪ್ಪು ಬಟ್ಟೆ ಧರಿಸಿದ್ದರೆ, ಗೌರಿ ಕೆಂಪು ಬಣ್ಣದ ಸೂಟ್‌ನಲ್ಲಿ ಕಾಣಿಸಿಕೊಂಡಿದ್ದರು.

Read more Photos on
click me!

Recommended Stories