Kangana Ranaut ಚಿತ್ರ ಧಾಕಡ್ ಪ್ರೀಮಿಯರ್‌ಗೆ ಬಾಲಿವುಡ್‌ನ ಯಾವುದೇ ದೊಡ್ಡ ಸ್ಟಾರ್‌ಗಳಿಲ್ಲ
First Published | May 20, 2022, 4:55 PM ISTಕಂಗನಾ ರಣಾವತ್ (Kangana Ranaut) ಅಭಿನಯದ 'ಧಾಕಡ್' (Dhaakad) ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಮೊನ್ನೆ ಗುರುವಾರ ರಾತ್ರಿ ಮುಂಬೈನಲ್ಲಿ ಚಿತ್ರದ ವಿಶೇಷ ಪ್ರೀಮಿಯರ್ ಕಾರ್ಯಕ್ರಮ ನಡೆದಿದ್ದು, ಚಿತ್ರದ ನಿರ್ದೇಶಕ ರಜನೀಶ್ ಘಾಯ್, ನಾಯಕ ನಟಿ ಕಂಗನಾ ರನೌತ್, ಸಹನಟರಾದ ಅರ್ಜುನ್ ರಾಂಪಾಲ್, ದಿವ್ಯಾ ದತ್ತಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಬಾಲಿವುಡ್‌ನ ಯಾವುದೇ ದೊಡ್ಡ ಸ್ಟಾರ್‌ಗಳು ಈ ಸನಿಮಾದ ಪ್ರೀಮಿಯರ್ ಶೋನಲ್ಲಿ ಕಾಣಿಸಿಕೊಂಡಿಲ್ಲ. ಅರ್ಜುನ್ ರಾಂಪಾಲ್, ಅವರ ಗೆಳತಿ ಗೇಬ್ರಿಯೆಲಾ ಡಿಮೆಟ್ರಿಯಾಡ್ಸ್ ಮತ್ತು ಪುತ್ರಿಯರಾದ ಮಿಹಿಕಾ ಮತ್ತು ಮೇರಾ ಸೇರಿದಂತೆ ಎಲ್ಲರೂ ಚಲನಚಿತ್ರವನ್ನು ವೀಕ್ಷಿಸಲು ಬಂದರು.