ಬಾಲಿವುಡ್‌ನ ಖಳನಾಯಕ ನಟರ ಪುತ್ರಿಯವರಿವರು..

Suvarna News   | Asianet News
Published : Jun 20, 2020, 05:56 PM IST

ಸಿನಿಮಾದಲ್ಲಿ ನಾಯಕ ನಾಯಕಿರಷ್ಟೇ ವಿಲನ್‌ಗಳು ಮುಖ್ಯ ಪಾತ್ರವಹಿಸುತ್ತಾರೆ. ಹಾಗೇ ಬಾಲಿವುಡ್‌ನ ಸಿನಿಮಾಗಳಲ್ಲಿ ಹಲವು ನಟರು ಸುಮಾರು ವರ್ಷಗಳಿಂದ ಖಳನಾಯಕನ ಪಾತ್ರಗಳಿಗೆ ಫಿಕ್ಸ್‌ ಆಗಿದ್ದಾರೆ. ತಮ್ಮ ಅದ್ಬುತ ನಟನೆಯಿಂದ ನಮ್ಮನ್ನು ರಂಜಿಸುತ್ತಾ ಬಂದಿದ್ದಾರೆ. ಆದರೆ ಅವರ ಪರ್ಸನಲ್‌ ಲೈಫ್ ಹಾಗೂ ಅವರ ಫ್ಯಾಮಿಲಿ ಬಗ್ಗೆ ತಿಳಿದಿರುವುದು ತುಂಬಾ ಅಪರೂಪ. ಬಾಲಿವುಡ್‌ನಲ್ಲಿ ವಿಲ್ಲನ್‌ಗಳೆಂದೇ ಫೆಮಸ್‌ ಆಗಿರುವ ಅಮರೀಶ್ ಪುರಿ, ಪ್ರಾಣ್‌, ಸುರೇಶ್‌ ಓಬೆರಾಯ್‌, ಪ್ರೇಮ್‌ ಚೋಪ್ಡಾ ಮುಂತಾದವರಿಗೆ ಚೆಂದದ ಹೆಣ್ಣು ಮಕ್ಕಳಿದ್ದಾರೆ. ಇವರಲ್ಲಿ ಕೆಲವರು ಬಾಲಿವುಡ್ ನಟಿಯರಾಗಿಯೂ ಮಿಂಚುತ್ತಿದ್ದಾರೆ. ಅವರ ಬಗ್ಗೆ ಸಣ್ಣ ಪರಿಚಯ ಫಾದರ್ಸ್‌ ಡೇ ಸಂದರ್ಭದಲ್ಲಿ.

PREV
115
ಬಾಲಿವುಡ್‌ನ ಖಳನಾಯಕ ನಟರ ಪುತ್ರಿಯವರಿವರು..

ಬಾಲಿವುಡ್‌ನ ಜನಪ್ರಿಯ ಖಳನಾಯಕ ಶಕ್ತಿ ಕಪೂರ್ ಪುತ್ರಿ ಶ್ರದ್ಧಾ ಕಪೂರ್. ಬ್ಲಾಕ್ ಬಸ್ಟರ್ 'ಆಶಿಕಿ 2'  'ಹೈದರ್', 'ಏಕ್ ವಿಲನ್', 'ಎಬಿಸಿಡಿ 2' ಮತ್ತು 'ಬಾಘಿ' ಮುಂತಾದ ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿರುವ ಶ್ರದ್ದಾ ಸಿನಿಮಾದಲ್ಲಿ ನೆಲೆಕಂಡಿಕೊಂಡಿರುವ ಸ್ಟಾರ್‌ ನಟಿ.

215

ಪ್ರೇಮ್ ಚೋಪ್ಡಾರಿಗೆ ರಾಕಿತಾ, ಪುನಿತಾ ಮತ್ತು ಪ್ರೇರಣಾ ಎಂಬ ಮೂವರು ಪುತ್ರಿಯರಿದ್ದಾರೆ. ಹಿರಿಯ ಮಗಳು ಸ್ಕ್ರೀನ್‌ ರೈಟರ್‌ ರಾಹುಲ್ ನಂದಾರನ್ನು ಮದುವೆಯಾಗಿದ್ದಾರೆ. ಪುನಿತಾ ವಿಕಾಸ್ ಭಲ್ಲಾಳರನ್ನು ಮದುವೆಯಾಗಿದ್ದು, ಕಿರಿಯ ಮಗಳು ಪ್ರೇರಣಾ ಶರ್ಮನ್ ಜೋಶಿಯನ್ನು ಮದುವೆಯಾಗಿದ್ದಾರೆ.

315

ಓಂ ಶಿವಪುರಿ ಪುತ್ರಿ ರಿತು ಬಾಲಿವುಡ್‌ನಲ್ಲಿ ಕೆಲಸ ಮಾಡಿದ್ದು ಆಂಖೇನ್, ಹಮ್ ಸಬ್ ಚೋರ್ ಹೈ, ಅರ್ ಯಾ ಪಾರ್ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

415

ಉದ್ಯಮಿ ಅಮಿತ್ ವರ್ಮಾರನ್ನು ವಿವಾಹವಾಗಿರುವ ಸುರೇಶ್ ಒಬೆರಾಯ್ ಮಗಳು ಮೇಘನಾ ಒಬೆರಾಯ್, ಗೃಹಿಣಿ.

515

ಪುನೀತ್ ಇಸ್ಸಾರ್‌ ಮಗಳು ನಿವಿಟ್ಟಿ ಇಸಾರ್ ವಾಸ್ತುಶಿಲ್ಪಿ ಹಾಗೂ ಆಕೆ ಪೈಲಟ್‌ ಒಬ್ಬರನ್ನು ವಿವಾಹವಾಗಿದ್ದಾರೆ.

615

ನಾಟಕ ಆಧಾರಿತ ಮಿಸ್ ಸುಂದರಿ ಚಿತ್ರದಲ್ಲಿ ಅಮ್ಜದ್ ಖಾನ್ ಪುತ್ರಿ ಅಹ್ಲಮ್ ಮುಖ್ಯ ಪಾತ್ರದಲ್ಲಿದ್ದಾರೆ. ಸ್ವಲ್ಪ ಸಮಯ ರಂಗಭೂಮಿಯಲ್ಲಿ ಸಕ್ರಿಯವಾಗಿದ್ದರು. ನಂತರ 2011ರಲ್ಲಿ ಜಾಫರ್ ಕರಾಚಿವಾಲಾರನ್ನು ವಿವಾಹವಾದರು. 

715

ನೆಗಟಿವ್‌ ರೋಲ್‌ಗಳಿಂದ ಮನಗೆದ್ದಿರುವ ನಟ ಪ್ರಾಣ್‌ ಮಗಳು ಪಿಂಕಿ. ಕೈಗಾರಿಕೋದ್ಯಮಿ ವಿವೇಕ್ ಭಲ್ಲಾಳನ್ನು ಮದುವೆಯಾಗಿದ್ದಾರೆ ಪಿಂಕಿ .

815

ಮೋಹನಿಶ್ ಬಹ್ಲ್ ಮಗಳು ಪ್ರಣುತಾನ್ ನಟಿ. ಸಲ್ಮಾನ್ ಖಾನ್ ನಿರ್ಮಾಣದ ಸಿನಿಮಾ ನೋಟ್ಬುಕ್ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.

915

ನಸೀರುದ್ದೀನ್ ಷಾರ ಮಗಳು ಹಿಬಾ ಎನ್‌ಎಸ್‌ಡಿಯಿಂದ ಪದವೀಧರರಾಗಿದ್ದು, ರಂಗಭೂಮಿಯಲ್ಲಿ ಸಕ್ರಿಯರಾಗಿದ್ದಾರೆ.

1015

ಕುಲಭೂಷಣ್ ಅವರ ಪುತ್ರಿ ಶ್ರುತಿ ಆಭರಣ ವಿನ್ಯಾಸಕಿ. ಸೋಶಿಯಲ್‌ ಮೀಡಿಯಾದಲ್ಲಿ ಶ್ರುತಿ ಬಹಳ ಸಕ್ರಿಯರಾಗಿದ್ದಾರೆ.

1115

ಕಿರಣ್ ಕುಮಾರ್ ಅವರ ಪುತ್ರಿ ಕೃಸ್ತಿ ಫ್ಯಾಷನ್ ಸ್ಟೈಲಿಸ್ಟ್ ಮತ್ತು ಫ್ಯಾಷನ್ ಸಲಹೆಗಾರ್ತಿ.

1215

ಶೋಲೆ ಚಿತ್ರ ಸಂಭಾ ಪಾತ್ರದಲ್ಲಿ ನಟಿಸಿರುವ ಮೆಕ್ ಮಹೊನ್‌ಗೆ ಮಂಜಾರಿ ಮತ್ತು ವಿನಾತಿ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮಂಜರಿ ಜಹಾನ್ ಬರಹಗಾರ್ತಿ, ನಿರ್ಮಾಪಕಿ  ಮತ್ತು ನಿರ್ದೇಶಕಿ ಹಾಗೂ ಇನ್ನೊಬ್ಬ ಮಗಳು ವಿನಾತಿ ಬರಹಗಾರ್ತಿ, ಪ್ರೊಡಕ್ಷನ್ ಡಿಸೈನರ್ ಮತ್ತು ಕಲಾ ನಿರ್ದೇಶಕಿಯಾಗಿದ್ದಾಳೆ

1315

200ಕ್ಕೂ ಹೆಚ್ಚು ಚಿತ್ರಗಳಲ್ಲಿ ಖಳನಾಯಕನಾಗಿ ನಟಿಸಿರುವ ರಂಜಿತ್ ಮಗಳು ದಿವ್ಯಾಂಕಾ ಫ್ಯಾಷನ್ ಮತ್ತು ಆಭರಣ ವಿನ್ಯಾಸಕಿ.

1415

ಮಿಸ್ಟರ್ ಇಂಡಿಯಾ ಚಿತ್ರದ ಮೊಗ್ಯಾಂಬೋ ಆಗಿ ಪ್ರಸಿದ್ಧರಾಗಿರುವ ಅಮರೀಶ್ ಪುರಿಗೆ ಮಗಳು ನಮ್ರತಾ ಮತ್ತು ಮಗ ರಾಜೀವ್ ಪುರಿ ಇದ್ದಾರೆ. ನಮ್ರತಾ ಫಿಲ್ಮಂನಿಂದ ದೂರ ಉಳಿದು, ಪದವಿ ಮುಗಿದ ನಂತರ ಸಾಫ್ಟ್‌ವೇರ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಾಸ್ಟ್ಯೂಮ್ ಡಿಸೈನರ್ ಕೂಡ ಹೌದು. 

1515

ಬಾಲಿವುಡ್ ಚಿತ್ರಗಳ ಫೇಮಸ್‌ ನಟಿಸಿದ ವಿಲನ್‌ ಡ್ಯಾನಿ ಮಗಳು ಪೆಮಾ ಡೆಂಗ್ಜೊಂಗ್ಪಾ. ಪೆಮಾ ಆನಿಮೇಷನ್‌ನಲ್ಲಿ ಬಿಎ ಆನರ್ಸ್ ಪದವಿ ಪಡೆದಿದ್ದಾರೆ. ಜೊತೆಗೆ ಲಂಡನ್ ಕಾಲೇಜ್ ಆಫ್ ಕಮ್ಯುನಿಕೇಷನ್‌ನಲ್ಲಿ ಅಧ್ಯಯನ ಮಾಡಿದ್ದಾರೆ.

click me!

Recommended Stories