ಪ್ರೀತ್ಸೇ ಪ್ರೀತ್ಸೇ!!! 48 ವರ್ಷ ಆದ್ರೂ ಸೋನಾಲಿ ಬೇಂದ್ರೆಗೆ ಬೋಲ್ಡ್‌ ಆಗದ ಹುಡುಗರಿಲ್ಲ!

First Published | Dec 7, 2023, 4:47 PM IST

ಪ್ರೀತ್ಸೇ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಜೊತೆ ನಟಿಸಿರುವ ಸೋನಾಲಿ ಬೇಂದ್ರೆ. ನಟಿ ಬಗ್ಗೆ ಗೊತ್ತಿರದ ಫ್ಯಾಕ್ಟ್‌ಗಳು ಇಲ್ಲಿದೆ...

ನಟನೆ ಮಾತ್ರವಲ್ಲ ನಟಿ ಸೋನಾಲಿ ಬೇಂದ್ರೆ ಬರಹಗಾರತಿ ಕೂಡ ಹೌದು. ಮಾಡರ್ನ್‌ ಗುರುಕುಲ್; My Experiments With Parenting' ಎಂಬ ಪುಸ್ತಕ.

ನಟನೆ ಲೋಕಕ್ಕೆ ಕಾಲಿಡುವ ಮುನ್ನ ಸೋನಾಲಿ ಮಾಡಲ್ ಆಗಿ ಕೆಲಸ ಮಾಡುತ್ತಿದ್ದರು. ಹಲವು ಪ್ರತಿಷ್ಠಿತ ಬ್ರ್ಯಾಂಡ್‌ಗಳ ಜೊತೆ ಬಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ.

Tap to resize

90ರ ದಶಕದಲ್ಲಿ ಭಾರತಕ್ಕೆ ಮೈಕಲ್ ಜ್ಯಾಕ್ಸನ್ ಆಗಮಿಸಿದ್ದಾಗ ಅವರನ್ನು ಸ್ವಾಗತ ಮಾಡಿಕೊಳ್ಳುವ ಅವಕಾಶ ಸೋನಾಲಿ ಬೇಂದ್ರೆಗೆ ಸಿಕಿತ್ತು.  ಪಕ್ಕಾ ಮರಾಠಿ ಸೀರಿಯಲ್ಲಿ ಕಾಣಿಸಿಕೊಂಡಿದ್ದರು.

ಆಪ್‌ ಕಿ ಸೋನಿಯಾ ಹೆಸರಿನ ನಾಕಟದಲ್ಲೂ ಸೋನಾಲಿ (Sonali Bendre) ಅಭಿನಯಿಸಿದ್ದಾರೆ. ನಟನೆಯಲ್ಲಿ ಸೋನಾಲಿ ಅವರನ್ನು ಮೀರಿಸುವವರು ಇಲ್ಲ.

ಆಗ್ ಚಿತ್ರದ ಮೂಲಕ ಸೋನಾಲಿ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. 1994ರಲ್ಲಿ ರವಿ ಶಂಕರ್ ನಿರ್ದೇಶನ ಮಾಡಿದ ಚಿತ್ರ ಇದಾಗಿದ್ದು ಶಿಲ್ಪಾ ಶೆಟ್ಟಿ ಕೂಡ ಅಭಿನಯಿಸಿದ್ದರು.

ಬಾಲಿವುಡ್‌ನಲ್ಲಿ ಸಾಕಷ್ಟು ಹೆಸರು ಮಾಡಿದ್ದರೂ ಸೋನಾಲಿ ಕನ್ನಡ, ತೆಲುಗು, ತಮಿಳು ಮತ್ತು ಮರಾಠಿ ಸಿನಿಮಾಗಳಲ್ಲಿ ನಟಿಸಿ ಹೆಸರುವಾಸಿಯಾಗಿದ್ದಾರೆ.

48ರ ಸೋನಾಲಿ ಈಗಲೂ ನೋಡಲು ಯಂಗ್ ಆಂಡ್ ಎನರ್ಜಿಟಿಕ್ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವ ಫೋಟೋಗಳು ವೈರಲ್ ಅಗುತ್ತದೆ.

Latest Videos

click me!