Urfi Javed; ಎಲ್ಲ ಖುಲ್ಲಂ ಖುಲ್ಲಾ... ಬಿಚ್ಚಿಡಲು ಇನ್ನೇನು ಉಳಿದಿದೆ.. ಡ್ರೆಸ್ ಅವಸ್ಥೆ!

Published : Nov 23, 2021, 09:36 PM ISTUpdated : Nov 23, 2021, 09:39 PM IST

ಮುಂಬೈ(ನ. 23)  ಈ ನಟಿ (Bollywood Actress)ವಿಚಿತ್ರ ಅವತಾರದಲ್ಲಿ ಕಾಣಿಸಿಕೊಳ್ಳುವುದು ನಿಲ್ಲಲ್ಲ. ಸೋಶಿಯಲ್ ಮೀಡಿಯಾದಲ್ಲಿ(Social Media) ಕಮೆಂಟ್ ಗಳ ಸುರಿಮಳೆಯೂ ನಿಲ್ಲಲ್ಲ. ಈ ಬಾರಿ ಕಾಣಿಸಿಕೊಂಡ ಅವತಾರ ಹಿಂದಿನ ಎಲ್ಲ ದಾಖಲೆಯನ್ನು ಚಿಂದಿ ಚಿಂದಿ ಮಾಡಿದೆ.

PREV
19
Urfi Javed; ಎಲ್ಲ ಖುಲ್ಲಂ ಖುಲ್ಲಾ... ಬಿಚ್ಚಿಡಲು ಇನ್ನೇನು ಉಳಿದಿದೆ.. ಡ್ರೆಸ್ ಅವಸ್ಥೆ!

ಪ್ರತಿದಿನ ಸೋಶಿಯಲ್ ಮೀಡಿಯಾಕ್ಕೆ ತಮ್ಮ ಹಾಟ್ ಪೋಟೋಗಳ ಮೂಲಕವೇ ಬೆಂಕಿ ಹಚ್ಚುವ  ಉರ್ಫಿ ಜಾವೇದ್(Urfi Javed) ಈ ಸಾರಿ 'ಪಾರದರ್ಶಕ' ವಾಗಿ ಕಾಣಿಸಿಕೊಂಡಿದ್ದಾರೆ.

29

ಬಿಗ್ ಬಾಸ್ ಒಟಿಟಿ(Biggboss OTT) ಖ್ಯಾತಿಯ ಉರ್ಫಿ ಜಾವೇದ್ ಅವರು ತಮ್ಮ ಉಡುಪಿನಿಂದ(Dress) ನೆಟಿಜನ್‌ಗಳನ್ನು ಕೆರಳಿಸುತ್ತಾರೆ. ವಿಚಿತ್ರ ಮತ್ತು ವಿಶಿಷ್ಟ ಉಡುಪಿನಿಂದ ಗಮನ ಸೆಳೆಯುತ್ತಾರೆ.

39

ಟ್ರೋಲ್ ನವರಿಗೆ ಗೋಲಿ ಮಾರೋ ಎಂಬಂತೆ ನಟಿ  ಪ್ರತಿ ಸಾರಿ ಕಾಣಿಸಿಕೊಳ್ಳುವ ಅವತಾರ ಬಿಸಿ ಏರಿಸುತ್ತದೆ. ಸಖತ್ ಕಮೆಂಟ್ ಗಳ ಸುರಿಮಳೆಯಾಗುತ್ತದೆ.

49

ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಲೇಟೆಸ್ಟ್ ಡ್ರೆಸ್ ಧರಿಸಿ ರೀಲ್ಸ್ ಪೋಸ್ಟ್ ಮಾಡಿದ್ದರು. ಬ್ಯಾಕ್‌ಲೆಸ್ ಟಾಪ್ ಮತ್ತು ಡೆನಿಮ್‌ಗಳಲ್ಲಿ ತಮ್ಮ ಸೌಂದರ್ಯ ಅನಾವರಣ ಮಾಡಿದ್ದರು.

59

ನಟಿಯ ವಿಚಿತ್ರ ಉಡುಗೆ ಧರಿಸಿ ಪೋಸ್ ಕೊಡುತ್ತಿದ್ದವೇಳೆ ಮಹಿಳೆಯೊಬ್ಬರು ಅವರನ್ನು ಅಚ್ಚರಿಯ ಕಣ್ಣುಗಳಿಂದ ನೋಡಿದ್ದರು.  ಆ ಮಹಿಳೆ ಜತೆ ನಟಿ ಏನೋ ಮಾತನಾಡಿದ್ದು ಸಹ ಸುದ್ದಿಯಾಗಿತ್ತು.

69

ಬೋಲ್ಡ್ ಮತ್ತು  ದುಸ್ಸಾಹಸಕಾರಿ ಉಡುಗೆಯಲ್ಲಿಯೇ ಈ ನಟಿ ಕಾಣಿಸಿಕೊಳ್ಳುತ್ತ. ಕಮೆಂಟ್ ಮಾಡುವವರಿಗೆ ಮಧ್ಯದ ಬೆರಳು ತೋರಿಸಿಯೂ ಆಗಿದೆ.

79

ಅವರು ಕಾಣಿಸಿಕೊಂಡ ಡ್ರೆಸ್ ನ ಬಣ್ಣ ಕಪ್ಪು ಎಂದಷ್ಟೆ ಹೇಳಬಹುದು. ಇದಕ್ಕೆ  ಏನಂತ ಕರೆಯುತ್ತಾರೆ ಎನ್ನುವುದನ್ನು ನಟಿಯೇ ಬಹಿರಂಗ ಮಾಡಬೇಕು ಎಂದಿದೆ ಸೋಶಿಯಲ್ ಮೀಡಿಯಾ.

89
Urfi Javed

ಈ ಸಾರಿ ಹಿಂದಿನ ಎಲ್ಲ ದಾಖಲೆಗಳನ್ನು ಮೀರಿಸುವಂತೆ ಕಾಣಿಸಿಕೊಂಡಿದ್ದು ಎದೆಯ ಸೌಂದರ್ಯ ಅನಾವರಣ ಮಾಡಿದ್ದಾರೆ.   ವಿಮಾನ ನಿಲ್ಧಾಣಕ್ಕೆ ಬರುವವರಿಗೂ ಡ್ರೆಸ್ ಕೋಡ್ ಮಾಡಬೇಕು ಎಂಬ ಒತ್ತಾಯವೂ ಬಂದಿದೆ.

99

ಉರ್ಫಿ ಜಾವೇದ್ ಅವರು ನೀಲಿ ಡೆನಿಮ್‌ನೊಂದಿಗೆ ಜೋಡಿಯಾಗಿರುವ ಆಕೃತಿ-ಹಗ್ಗಿಂಗ್ ವೈಟ್ ಕ್ರಾಪ್ ಟಾಪ್ ಅನ್ನು ಧರಿಸಿದ್ದರು. ಇದು ಸಹ ಟ್ರೋಲ್ ಗೆ ಗುರಿಯಾಗಿತ್ತು. 

Read more Photos on
click me!

Recommended Stories