Actor's Life: ಹಣವಿಲ್ಲದಾಗ 2 ಹುಡುಗರೊಂದಿಗೆ ಫ್ಲಾಟ್ ಶೇರ್ ಮಾಡುತ್ತಿದ್ದ ನಟ!
First Published | Nov 23, 2021, 6:39 PM ISTಬಾಲಿವುಡ್‌ನ (Bollywood) ಪ್ರಾಮಿಸಿಂಗ್ ನಟ ಕಾರ್ತಿಕ್ ಆರ್ಯನ್ (Kartik Aryan) 31 ವರ್ಷಕ್ಕೆ ಕಾಲಿಟ್ಟಿದ್ದಾರೆ. ನವೆಂಬರ್ 22, 1990 ರಂದು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಜನಿಸಿದ ಕಾರ್ತಿಕ್ ಆರ್ಯನ್ 2011 ರಲ್ಲಿ 'ಪ್ಯಾರ್ ಕಾ ಪಂಚನಾಮಾ' ಚಿತ್ರದ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇದಾದ ನಂತರ ಕಾರ್ತಿಕ್ ಹಿಂದಿರುಗಿ ನೋಡಲೇ ಇಲ್ಲ. ಆದರೆ ಅವರ ಲೈಫ್ ಜರ್ನಿ ಅಷ್ಟು ಸುಲಭವಾಗಿರಲಿಲ್ಲ. ಹಿಂದೆ ಹಣವಿಲ್ಲದ ಕಾರಣ 12 ಜನ ಹುಡುಗರ ಜೊತೆ ಫ್ಲಾಟ್ ಶೇರ್ ಮಾಡುತ್ತಿದ್ದರಂತೆ ಈ ನಟ.