ಈ ಕಾಯಿಲೆ ಇದ್ದರೆ ಎರಡನೇ ಮಗು ಆಗುವುದು ಕಷ್ಟ; ನಟಿ ಶಿಲ್ಪಾ ಶೆಟ್ಟಿಗೆ 2 ಸಲ ಗರ್ಭಪಾತ

Published : Apr 10, 2024, 02:53 PM ISTUpdated : Apr 10, 2024, 03:44 PM IST

 ಯಾವ ಕಾರಣಕ್ಕೆ ಸೆರೋಗೆಸಿ ಮೂಲಕ ಎರಡನೇ ಮಗು ಮಾಡಿಕೊಳ್ಳುವ ಪ್ಲ್ಯಾನ್ ಮಾಡಿದ್ದರು ಶಿಲ್ಪಾ ಶೆಟ್ಟಿ? ಇಲ್ಲಿದೆ ಕಾರಣ......

PREV
18
ಈ ಕಾಯಿಲೆ ಇದ್ದರೆ ಎರಡನೇ ಮಗು ಆಗುವುದು ಕಷ್ಟ; ನಟಿ ಶಿಲ್ಪಾ ಶೆಟ್ಟಿಗೆ 2 ಸಲ ಗರ್ಭಪಾತ

ಬಾಲಿವುಡ್ ಝೀರೋ ಫಿಗರ್ ಶಿಲ್ಪಾ ಶೆಟ್ಟಿ ಎರಡನೇ ಮಗು ಪ್ಲ್ಯಾನಿಂಗ್ ಮಾಡುವಾಗ ಎರಡು ಸಲ ಗರ್ಭಪಾತವಾಗಿ ಎಂದು ರಿವೀಲ್ ಮಾಡಿದ್ದರು.

28

ಸಿಕ್ಕಾಪಟ್ಟೆ ಫಿಟ್ ಆಗಿರುವ ಶಿಲ್ಪಾ ಶೆಟ್ಟಿಗೆ ಗರ್ಭಪಾತವಾಗಲು ಕಾರಣವೇನು? ಈ ವಿಚಿತ್ರ ಕಾಯಿಲೆ ಯಾವುದು ಎಂದು ಈ ಹಿಂದೆ ಸಂದರ್ಶನದಲ್ಲಿ ರಿವೀಲ್ ಮಾಡಿದ್ದರು. 

38

 ನನ್ನ ಮಗ ಹುಟ್ಟಿದ ಮೇಲೆ ಸಾಕಷ್ಟು ಬಾರಿ ಎರಡನೇ ಮಗು ಮಾಡಿಕೊಳ್ಳಬೇಕು ಎಂದು ಯೋಚನೆ ಮಾಡಿದೆ ಆದರೆ ನಾನು ಆಟೋ tomium ಕಾಯಿಲೆ Apla ಯಿಂದ ಬಳಲುತ್ತಿದ್ದೆ. ಇದರಿಂದ ಎರಡು ಮೂರು ಸಲ ಗರ್ಭಪಾತವಾಗಿದೆ.

48

 ನಾನು ಸಹೋದರಿಯರ ಜೊತೆ ಹುಟ್ಟಿ ಬೆಳೆದಿರುವುದು ಹೀಗಾಗಿ ನನ್ನ ಮಗ ಒಬ್ಬಂಟಿಯಾಗಿ ಬೆಳೆಯುವುದು ಬೇಡ ಎಂದು ನಿರ್ಧರಿಸಿ ನಾನು ಸರೋಗೆಸಿಗೆ ಮುಂದಾದೆ. 

58

ಮೂರು ಸಲ ಪ್ರಯತ್ನ ಪಟ್ಟೆವು ಆಮೇಲೆ ನಾನು ಓಕೆ ಆಗಲ್ಲ ಬಿಡಿ ಎಂದು ಸುಮ್ಮನಾಗಿದ್ದೆ ಆಮೇಲೆ ಲಕ್ ನಮ್ಮ ಕೈ ಹಿಡಿಯಿತ್ತು ಎಂದು ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದರು. 

68

ಸಹೋದರ ಅಥವಾ ಸಹೋದರಿಯರಿದ್ದರೆ ಜೀವನ ಅದ್ಭುತವಾಗಿರುತ್ತದೆ ಬೆಕ್ಕು ನಾಯಿಗಳ ರೀತಿ ಜಗಳ ಮಾಡುತ್ತೀವಿ ಅದರೆ ಕೊನೆಯಲ್ಲಿ ನಮ್ಮ ಜೊತೆ ಅವರಿದ್ದರೆ  ಏನೋ ಧೈರ್ಯ ಬರುತ್ತದೆ. 

78

ವಿಹಾನ್ 8 ವರ್ಷದ ಮಗು ಆಗಿರುವ ಪುಟ್ಟ ಮಗು ಹುಟ್ಟಿದಾಗ ಮ್ಯಾನೇಜ್ ಮಾಡಲು ಕಷ್ಟವಾಗುತ್ತದೆ ಎಂದು ಬೇಡ ಎನ್ನುವಾಗ ನಮ್ಮ ಹೆಣ್ಣು ಮಗಳು ಆಗಮಿಸಿದಳು. 

88

ಕಳೆದ ಮೂರು ವರ್ಷಗಳಿಂದ ಶಿರಡಿ ಸಾಯಿ ಬಾಬ ಮಂದಿರಕ್ಕೆ ಭೇಡಿ ನೀಡುತ್ತಿದ್ದೀವಿ ಆಗ ನನ್ನ ಮಗ ವಿಹಾನ್ ದೇವರ ಮುಂದೆ ನಿಂತು ದೇವರೆ ನನಗೆ ಪುಟ್ಟ ತಂಗಿಯನ್ನು ಬೇಕು  ಎಂದು ಪ್ರಾರ್ಥನೆ ಮಾಡುತ್ತಿದ್ದೆ ಎಂದ ಶಿಲ್ಪಾ ಶೆಟ್ಟಿ,

Read more Photos on
click me!

Recommended Stories