ನಮ್ಮನೆ ಹೆಂಗಸರು ಬಹಳಷ್ಟು ಕೆಲಸ ಮಾಡ್ಬೇಕು; ನೀನು ಏನ್ ದಬ್ಬಾಕಿದ್ಯಾ ಎಂದು ಅಭಿಷೇಕ್ ಕಾಲೆಳೆದ ನೆಟ್ಟಿಗರು!

Published : Apr 10, 2024, 10:12 AM ISTUpdated : Apr 10, 2024, 10:13 AM IST

ಬಾಲಿವುಡ್‌ ನಟ ಅಭಿಷೇಕ್ ಬಚ್ಚನ್ ತಮ್ಮ ತಾಯಿ ಮತ್ತು ಪತ್ನಿ ಬಗ್ಗೆ ನೀಡಿರುವ ಹೇಳಿಕೆ ವೈರಲ್ ಆಗುತ್ತಿದೆ.....  

PREV
17
ನಮ್ಮನೆ ಹೆಂಗಸರು ಬಹಳಷ್ಟು ಕೆಲಸ ಮಾಡ್ಬೇಕು; ನೀನು ಏನ್ ದಬ್ಬಾಕಿದ್ಯಾ ಎಂದು ಅಭಿಷೇಕ್ ಕಾಲೆಳೆದ ನೆಟ್ಟಿಗರು!

ಬಾಲಿವುಡ್ ಅಪರೂಪದ ಸ್ಟಾರ್ ಎಂದು ಪದೇ ಪದೇ ಟೀಕೆಗಳನ್ನು ಎದುರಿಸುವ ಅಭಿಷೇಕ್ ಬಚ್ಚನ್ ಮೊದಲ ಸಲ ತಮ್ಮ ಕುಟುಂಬದ ಬಗ್ಗೆ ಮಾತನಾಡಿದ್ದಾರೆ.

27

ದಶಕಗಳಿಂದ ಚಿತ್ರರಂಗಕ್ಕೆ ಕೊಡುಗೆ ನೀಡಿರುವ ಅಮಿತಾಭ್ ಬಚ್ಚನ್ ಮತ್ತು ತಾಯಿ ಜಯ ಬಚ್ಚನ್‌ ಬಗ್ಗೆ ಮಾತನಾಡುವಾಗ ಪತ್ನಿಯನ್ನು ನೆನಪಿಸಿಕೊಂಡಿದ್ದಾರೆ.
 

37

ಇದೊಂದು ಭಾವನಾತ್ಮಕ ವಿಷಯವಾಗಿದೆ. ನನ್ನ ತಂದೆಯ ಕೆಲಸಗಳನ್ನು ನಾನು  ನಟನಾಗಿ ನೋಡುತ್ತೇನೆ. ಆದರೆ ತಾಯಿಯ ವಿಷಯದಲ್ಲಿ ಹಾಗಾಗುವುದಿಲ್ಲ. 

47

ಕೆಲವೊಂದು  ಭಯಂಕರ ತೀರ್ಪುಗಾರನಾಗುತ್ತೇನೆ ಎನಿಸುತ್ತದೆ. ಎಷ್ಟೆಂದರೂ ಆಕೆ ನನ್ನ ಅಮ್ಮ. ನಟಿಯಾಗಿ ಆಕೆಯ ಕೆಲಸವನ್ನು ನಾನು ವಿಮರ್ಶೆ ಮಾಡಲು ಸಾಧ್ಯವಾಗುವುದೇ ಇಲ್ಲ. 
 

57

ಅಮ್ಮನೇ ಕಾಣುತ್ತಾಳೆ ಎಣದಿದ್ದಾರೆ. ಅದೇನೆ ಇದ್ದರೂ ನನ್ನ ಕುಟುಂಬದ ಇಬ್ಬರು ಮಹಿಳೆಯರಿಗೆ ನಾನು ಹೇಳಬಹುದಾದ ಒಂದು ವಿಷಯವೆಂದರೆ ಅವರು ಹೆಚ್ಚು ಕೆಲಸ ಮಾಡಬೇಕು ಎಂದು. 
 

67

ಇದನ್ನೇ ನಾನು ಹೆಚ್ಚಾಗಿ  ಪ್ರಾರ್ಥಿಸುತ್ತೇನೆ ಎಂದಿದ್ದಾರೆ. ಸಿನಿಮಾದ ವೀಕ್ಷಕರಾಗಿ ಐಶ್ವರ್ಯಾ ಮತ್ತು ನನ್ನ ತಾಯಿ ಇಬ್ಬರೂ ಈಗಾಗಲೇ ಸಾಕಷ್ಟು ಕೊಡುಗೆ ನೀಡಿದ್ದಾರೆ. 

77

ಅವರಲ್ಲಿ ತುಂಬಾ ಟ್ಯಾಲೆಂಟ್​ ಇದೆ. ಅವರು ಇನ್ನೂ ಹೆಚ್ಚಿಗೆ ನೀಡಬೇಕಿದೆ. ಆದ್ದರಿಂದ ಅವರು ಅವರಿಷ್ಟದಂತೆ ಹೆಚ್ಚೆಚ್ಚು ಸಾಧನೆ ಮಾಡಿ, ಹೆಚ್ಚು ಚಿತ್ರಗಳಲ್ಲಿ ನಟಿಸುವುದೇ ನನ್ನ ಆಸೆ ಎಂದಿದ್ದಾರೆ.

Read more Photos on
click me!

Recommended Stories