1947 ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ, ಅವರು ಆಗಿನ ಸೂಪರ್‌ಸ್ಟಾರ್ ಪುಷ್ಪವಲ್ಲಿ ಅವರೊಂದಿಗೆ ಕಾಣಿಸಿಕೊಂಡರು. ಈ ಚಿತ್ರದ ಶೂಟಿಂಗ್ ವೇಳೆ ಜೆಮಿನಿ ಮತ್ತು ಪುಷ್ಪವಲ್ಲಿ ಹತ್ತಿರ ಬಂದಿದ್ದರು. ಅದೇ ಸಮಯದಲ್ಲಿ, ಜೆಮಿನಿ ಗಣೇಶನ್ ಅವರ ಮದುವೆಯು ಮುರಿದಿತ್ತು. ಇದೇ ವೇಳೆ ಪುಷ್ಷವಲ್ಲಿ ಮತ್ತು ಜೆಮಿನಿಯ ನಡುವೆ ಇಬ್ಬರ ನಡುವೆ ಪ್ರೀತಿ ಬೆಳೆದು, ರೇಖಾಗೆ ಪುಷ್ಪವಲ್ಲಿ ಜನ್ಮ ನೀಡಿದ್ದರು..