ಮುಂಬೈನಲ್ಲಿ(Mumbai) ಅನಿಲ್ ಕಪೂರ್(Anil Kapoor) ಅವರ ದೀಪಾವಳಿ ಪಾರ್ಟಿಯಲ್ಲಿ (Diwali Bash)ಬಾಲಿವುಡ್ ನಟ ಅರ್ಜುನ್ ಕಪೂರ್(Arjun Kapoor) ಮತ್ತು ಅವರ ಲೇಡಿ ಲವ್ ಮಲೈಕಾ ಅರೋರಾ(Malaika Arora) ಅವರು ಜೋಡಿಯಾಗಿ ಮಿಂಚಿದ್ದಾರೆ. ಇಬ್ಬರೂ ಪರ್ಫೆಕ್ಟ್ ಆಗಿ ಕಾಣುತ್ತಿದ್ದರು, ಒಬ್ಬರಿಗೊಬ್ಬರು ಕೈ-ಕೈ ಹಿಡಿದುಕೊಂಡು ಕ್ಯಾಮರಾಗೆ ಪೋಸ್ ನೀಡಿದ್ದಾರೆ.